ಹುಮನಾಬಾದ್ ಪಟ್ಟಣದಲ್ಲಿ ನಡೆದ ಅಮೃತ 2.0 ಯೋಜನೆ ಹಾಗೂ ನಿಂಬೂರ್ ಗ್ರಾಮದಲ್ಲಿನ 33/11 ಕೆವಿ ಘಟಕ ನಿರ್ಮಾಣ ಶಂಕುಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಹುಮನಾಬಾದ್ ಪಟ್ಟಣದಲ್ಲಿ ಆಯೋಜಿಸಿದ್ದ ಅಮೃತ ಯೋಜನೆ ಹಾಗೂ ನಿಂಬೂರ್ ಗ್ರಾಮದಲ್ಲಿನ 33/11 ಕೆವಿ ಘಟಕ ನಿರ್ಮಾಣ ಶಂಕುಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಗುದ್ದಲಿ ಪೂಜೆ ಮಾಡಿದರು.