ಮಳೆಯಲ್ಲೇ ನೆನೆದುಕೊಂಡು ಗಣಪನ ಮೂರ್ತಿಗಳೊಂದಿಗೆ ಹೆಜ್ಜೆ ಹಾಕಿದ ಯುವಕರು
ಬೀದರ್‌ನ ಹನುಮಾನ ನಗರದಲ್ಲಿ ಹನುಮಾನ್ ಸೇನಾ ಗಣೇಶ ಮಂಡಳಿಯವರು ಕೈಲಾಸವನ್ನು ನಿರ್ಮಿಸಿ ಶಿವಲಿಂಗದ ನಡುವೆ ಬೆಳ್ಳಿಯ ಗಣಪನ ಪ್ರತಿಷ್ಠಾಪಿಸಿದ್ದಾರೆ
ಬೀದರ್‌ನ ಶಿವನಗರದಲ್ಲಿ ಸ್ಥಳೀಯ ಗಣೇಶ ಮಂಡಳಿಯವರು ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆ ಬಿಂಬಿಸುವ ಮಾದರಿಯಲ್ಲಿ ವಿನಾಯಕನ ಪ್ರತಿಷ್ಠಾಪನೆ ಮಾಡಿದ್ದಾರೆ
ಬೀದರ್‌ನ ನಂದಿ ಕಾಲೊನಿಯ ನಂದಿ ಗಣೇಶ್ ಮಂಡಳಿಯ ತೆಂಗಿನಕಾಯಿ ಗಣಪ
ಬೀದರ್‌ನ ಪ್ರತಾಪ್ ನಗರದ ಕೀರ್ತಿ ಗಣೇಶ್ ಮಂಡಳಿಯ ಬೆನಕ
ಬೀದರ್‌ನ ‘ಓಲ್ಡ್ ಸಿಟಿ ಕಾ ರಾಜಾ’ ಗಣಪ
ಬೀದರ್‌ನ ಗೌಳಿ ಗಣೇಶ್ ಮಂಡಳಿಯ ವಿಘ್ನ ನಿವಾರಕ
ಬೀದರ್‌ನ ಅಯೋಧ್ಯೆ ಗೋರ್ಖಾ ಗಣೇಶ ಮಂಡಳಿಯ ವಿನಾಯಕ