ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಬೀದರ್‌: ಗಣೇಶ ವಿಸರ್ಜನೆ ಹೊಂಡಕ್ಕೆ ಕೂಡಿ ಬಂತು ಮುಹೂರ್ತ

ಬೀದರ್‌ನ ಹಳ್ಳದಕೇರಿ ಕೆರೆಯ ಮಗ್ಗುಲಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ
Published : 22 ಆಗಸ್ಟ್ 2025, 5:18 IST
Last Updated : 22 ಆಗಸ್ಟ್ 2025, 5:18 IST
ಫಾಲೋ ಮಾಡಿ
Comments
ಬೀದರ್‌ನ ಹಳ್ಳದಕೇರಿ ಸಮೀಪ ನಿರ್ಮಿಸುತ್ತಿರುವ ಗಣಪತಿ ಮೂರ್ತಿಗಳ ವಿಸರ್ಜನೆಯ ಹೊಂಡ
ಬೀದರ್‌ನ ಹಳ್ಳದಕೇರಿ ಸಮೀಪ ನಿರ್ಮಿಸುತ್ತಿರುವ ಗಣಪತಿ ಮೂರ್ತಿಗಳ ವಿಸರ್ಜನೆಯ ಹೊಂಡ
ಹಳ್ಳದಕೇರಿ ಕೆರೆಯ ಸಮೀಪ ನಿರ್ಮಿತಿ ಕೇಂದ್ರದಿಂದ ಗಣೇಶನ ಮೂರ್ತಿಗಳ ವಿಸರ್ಜನೆ ಹೊಂಡ ನಿರ್ಮಿಸಲಾಗುತ್ತಿದೆ. ಗಣೇಶ ಉತ್ಸವಕ್ಕೂ ಮೊದಲೇ ಕಾಮಗಾರಿ ಮುಗಿಯಲಿದೆ. ಕೆಲಸ ಪೂರ್ಣಗೊಂಡ ನಂತರ ನಗರಸಭೆಗೆ ಹಸ್ತಾಂತರಿಸಲಾಗುವುದು
ಷಾ ಉಮರ್ ಖಾದ್ರಿ ಯೋಜನಾ ವ್ಯವಸ್ಥಾಪಕರು ನಿರ್ಮಿತಿ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT