ಮಳೆ ನೀರಿನಲ್ಲೇ ಜನ ಪರದಾಟ ನಡೆಸಿದರು
ಜನವಾಡ ರಸ್ತೆ ಜಲಾವೃತವಾಗಿದ್ದು ಮಹಿಳೆಯರು ಪರದಾಡುತ್ತ ನಡೆದುಕೊಂಡು ಹೋದರು
ಬೀದರ್‌ನ ಶಿವಾಜಿ ಮಹಾರಾಜರ ವೃತ್ತದಲ್ಲಿ ಸಂಗ್ರಹಗೊಂಡಿದ್ದ ಅಪಾರ ನೀರು
ಮಳೆಯಲ್ಲೆ ಕೊಡೆ ಹಿಡಿದುಕೊಂಡು ಹೆಜ್ಜೆ ಹಾಕಿದ ಕಾಲೇಜು ವಿದ್ಯಾರ್ಥಿನಿಯರು
ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ