ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಹುಮನಾಬಾದ್: ಸೌಕರ್ಯ ವಂಚಿತ ಮಂಗಲಗಿ ಗ್ರಾಮ

ಸುರಕ್ಷಿತ ರಸ್ತೆ, ವ್ಯವಸ್ಥಿತ ಚರಂಡಿ, ಸ್ವಚ್ಛ ನೀರಿಗೆ ಗ್ರಾಮಸ್ಥರ ಒತ್ತಾಯ
ಗುಂಡು ಅತಿವಾಳ
Published : 31 ಆಗಸ್ಟ್ 2025, 5:58 IST
Last Updated : 31 ಆಗಸ್ಟ್ 2025, 5:58 IST
ಫಾಲೋ ಮಾಡಿ
Comments
ಗ್ರಾಮದ ಬಸವೇಶ್ವರ ವೃತ್ತದ ರಸ್ತ ಮೇಲೆ ಸಂಗ್ರಹಗೊಂಡು ಚರಂಡಿ ನೀರು
ಗ್ರಾಮದ ಬಸವೇಶ್ವರ ವೃತ್ತದ ರಸ್ತ ಮೇಲೆ ಸಂಗ್ರಹಗೊಂಡು ಚರಂಡಿ ನೀರು
ಪಿಡಿಒ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ‌. ಸಂಬಂಧಪಟ್ಟ ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು
ಶಿವಾರೆಡ್ಡಿ ನಿವಾಸಿ
ಗ್ರಾಮದ ಸಮಸ್ಯೆ ಗಮನಕ್ಕೆ ಬಂದಿದೆ. ಚರಂಡಿ ನೀರಿನ ಟ್ಯಾಂಕ್ ಸ್ವಚ್ಚತೆ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಮೇಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು
ಬಸಪ್ಪ ಮುರಾಳೆ ಮಂಗಲಗಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT