ಪ್ರದರ್ಶನದಲ್ಲಿ ಇರಿಸಿದ ನಾಣ್ಯಗಳನ್ನು ವೀಕ್ಷಿಸಿದ ಶಾಲಾ ಮಕ್ಕಳು
ಪ್ರದರ್ಶನದಲ್ಲಿ ಶಸ್ತ್ರಾಸ್ತ್ರಗಳನ್ನು ಕಣ್ತುಂಬಿಕೊಂಡ ಯುವಕರು
ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದ ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರಗಳು
ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬೀದರ್‌ನ ದೇವಿ ಕಾಲೊನಿಯ ‘ಸಂಭಾಜಿ ಮಹಾರಾಜ ಗಣಪ’

ಅನೇಕರಿಗೆ ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಟ್ಟು ಅಪರೂಪದ ಹಳೆಯ ಶಸ್ತ್ರಾಸ್ತ್ರಗಳನ್ನು ನೋಡಲು ಆಗುವುದಿಲ್ಲ. ಅಂತಹವರ ಅನುಕೂಲಕ್ಕಾಗಿ ದೇಶದ ಬೇರೆ ಬೇರೆ ಕಡೆಗಳಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಆಯೋಜಿಸಲಾಗುತ್ತದೆ.
ಬಾಜಿ ಪ್ರತಾಪ್ ಪಾಟೀಲ ಅಧ್ಯಕ್ಷ ಮಹಾಬಲಿ ಶಹಾಜಿರಾಜೇ ಭೋಸ್ಲೆ ಟ್ರಸ್ಟ್ ನಾಂದೇಡ್