ಸೋಮವಾರ, ಮೇ 17, 2021
21 °C

ಯಳಂದೂರು: ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಆನೆಯನ್ನು ಬೆನ್ನಟ್ಟಿದ ಸೀಳು ನಾಯಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣಾನೆಯೊಂದನ್ನು ಸೀಳು ನಾಯಿಗಳ (ಕೆನ್ನಾಯಿಗಳು) ಗುಂಪು ಅಟ್ಟಾಡಿಸಿದ ಪ್ರಸಂಗವೊಂದು ಮೊಬೈಲ್‌ನಲ್ಲಿ ಸೆರೆಯಾಗಿದೆ. 

ಮಂಗಳವಾರ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ವಿಡಿಯೊ ತುಣುಕು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ಹೆಣ್ಣಾನೆಯೊಂದರ ಮೇಲೆ ದಾಳಿ ನಡೆಸಲು ಕೆನ್ನಾಯಿಗಳು ಯತ್ನಿಸುತ್ತಿರುವ ಹಾಗೂ ಆನೆ ಘೀಳಿಡುತ್ತಾ ಸೊಂಡಿಲು ಬೀಸಿ, ಕಾಲಿನಿಂದ ಒದೆಯುತ್ತಾ ಕೆನ್ನಾಯಿಗಳನ್ನು ಓಡಿಸುವ ದೃಶ್ಯವೂ ವಿಡಿಯೊದಲ್ಲಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು