ಚುನಾವಣಾ ಗಿಮಿಕ್
ಹೊಸ ತಾಲ್ಲೂಕು ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಎಲ್ಲ ತಾವೇ ಮಾಡಿದ್ದು ಎಂಬಂತೆ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿ, ಪಕ್ಷದ ಕಾರ್ಯಕ್ರಮದಂತೆ ಆಚರಿಸಿದ್ದರು. ಆದರೆ, ಈಗ ಏನಾಗಿದೆ? ವರ್ಷ ಕಳೆಯುತ್ತಾ ಬಂದರು, ಯಾವುದೇ ಕಚೇರಿ ಆರಂಭ ಗೊಂಡಿಲ್ಲ. ಇದೆಲ್ಲಾ ಚುನಾವಣಾ ಗಿಮಿಕ್ ಎಂದು ಪ್ರಜ್ಞಾವಂತ ನಾಗರಿಕರ ಆರೋಪ.