‘ಎರಡನೇ ಅವಧಿ; ಜಂಭ ಕೊಚ್ಚಿಕೊಳ್ಳುವ ಸಿ.ಎಂ’
ನಾನು ಎರಡನೇ ಅವಧಿಗೆ ಸಿ.ಎಂ ಆದೆ ಎಂದು ಮುಖ್ಯಮಂತ್ರಿ ಜಂಭಕೊಚ್ಚಿಕೊಳ್ಳುವರು. ಆದರೆ ಈ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ನೀಡಲು ಸಾಧ್ಯವಾಗಿಲ್ಲ ಎಂದು ಗೋಪಾಲಗೌಡ ಅವರು ಕಿಡಿಕಾರಿದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರಾಗಿದ್ದಾರೆ. ರಾಜ್ಯಪಾಲರ ಕಚೇರಿಗಳು ರಾಜಕೀಯ ಕೇಂದ್ರಗಳಾಗಿವೆ ಎಂದು ಆರೋಪಿಸಿದರು.