ಭಾನುವಾರ, 21 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಿಡ್ಲಘಟ್ಟ | ತಾತಹಳ್ಳಿ ಸರ್ಕಾರಿ ಶಾಲೆಯಲ್ಲಿ ಪತ್ರಿಕೆ ಮೂಲಕ ಪಾಠ

‘ಪ್ರಜಾವಾಣಿ’ ಪತ್ರಿಕೆಯಿಂದ ವಿದ್ಯಾರ್ಥಿಗಳಿಗೆ ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನ ಹೆಚ್ಚಳ
Published : 21 ಸೆಪ್ಟೆಂಬರ್ 2025, 7:13 IST
Last Updated : 21 ಸೆಪ್ಟೆಂಬರ್ 2025, 7:13 IST
ಫಾಲೋ ಮಾಡಿ
Comments
ಪ್ರಜಾವಾಣಿ ಯಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಸಿದ್ಧಪಡಿಸಿರುವ ಮುಖ್ಯಾಂಶಗಳು
ಪ್ರಜಾವಾಣಿ ಯಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಸಿದ್ಧಪಡಿಸಿರುವ ಮುಖ್ಯಾಂಶಗಳು
ಪ್ರಜಾವಾಣಿಯಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಸಿದ್ಧಪಡಿಸಿರುವ ಮುಖ್ಯಾಂಶಗಳು
ಪ್ರಜಾವಾಣಿಯಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಸಿದ್ಧಪಡಿಸಿರುವ ಮುಖ್ಯಾಂಶಗಳು
ಸುದ್ದಿ ಮುಖ್ಯಾಂಶಗಳನ್ನು ಓದಿಸಲು ಪ್ರಾರಂಭಿಸಿದಾಗಿನಿಂದ ಮಕ್ಕಳಲ್ಲಿ ಹೊಸ ಉತ್ಸಾಹ ಉಂಟಾಗಿದೆ. ಓದಲು ಮಕ್ಕಳಲ್ಲಿ ಸ್ಪರ್ಧೆ ಹೆಚ್ಚಿದೆ
ಸುದರ್ಶನ್ ಮುಖ್ಯಶಿಕ್ಷಕ
ಶಾಲೆಯಲ್ಲಿ ಸುದ್ದಿ ಮುಖ್ಯಾಂಶ ಓದಿಸುತ್ತಿರುವುದರಿಂದ ಬಹಳ ಪ್ರಯೋಜನವಾಗಿದೆ. ಶಿಕ್ಷಕರು ಕಥೆಯಂತೆ ವಿವರಿಸುವುದರಿಂದ ಆಸಕ್ತಿಕರವಾಗಿ ಇರುತ್ತದೆ. ವಿವಿಧ ವ್ಯಕ್ತಿಗಳ ಬಗ್ಗೆ ಕೇಳುವಾಗ ನನಗೂ ಹಾಗೆ ಆಗಬೇಕು ಎಂಬ ಸ್ಫೂರ್ತಿ ಬರುತ್ತದೆ
ಮೇಘನಾ 8ನೇ ತರಗತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT