ಭಾನುವಾರ, ಏಪ್ರಿಲ್ 11, 2021
26 °C

ಚಿಕ್ಕಮಗಳೂರು: ಕಡೂರು– ಬೀರೂರು ಭಾಗದಲ್ಲಿ ಬಿರುಸು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ಕಡೂರು, ಬೀರೂರು ಭಾಗದಲ್ಲಿ ಮಳೆ ಬಿರುಸಾಗಿ ಸುರಿದಿದೆ. ಪಟ್ಟಣದಲ್ಲಿ ಕೆಲ ಅಂಗಡಿಗಳಿಗೆ ನೀರು ನುಗ್ಗಿದೆ. 

ಸುಮಾರು ಒಂದು ಗಂಟೆ ಮಳೆಯಾಗಿದೆ. ಕಡೂರಿನ ಬಸವೇಶ್ವರ ವೃತ್ತದಲ್ಲಿ ಮಂಗಲ್‌ ಜ್ಯೋತಿ ಬಟ್ಟೆ ಮಳಿಗೆಯೊಳಕ್ಕೆ ನೀರು ನುಗ್ಗಿದೆ.


ಕಡೂರಿನ ಬಸವೇಶ್ವರ ವೃತ್ತದಲ್ಲಿ ಮಂಗಲ್‌ ಜ್ಯೋತಿ ಬಟ್ಟೆ ಮಳಿಗೆಯೊಳಕ್ಕೆ ನುಗ್ಗಿದ ನೀರು .

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು