ಚಿಕ್ಕಮಗಳೂರಿನ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿರುವ ಸಾಮೂಹಿಕ ಬೊಂಬೆ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಮಹಿಳೆಯರು
ಬೀರೂರು ಮೈಲಾರಲಿಂಗೇಶ್ವರಸ್ವಾಮಿ ಉತ್ಸವಕ್ಕೆ ಹೂವಿನ ಪಲ್ಲಕ್ಕಿ ಸಿದ್ಧವಾಗಿರುವುದು
ನರಸಿಂಹರಾಜಪುರದ ಮೆಣಸೂರು ಗ್ರಾಮದ ಭದ್ರಾಹಿನ್ನೀರಿನಲ್ಲಿ ದೇವಿಯ ವಿಗ್ರಹದೊಂದಿಗೆ ತೆಪ್ಪೋತ್ಸವ ನಡೆಸಿರುವುದು(ಸಂಗ್ರಹ ಚಿತ್ರ)
ತರೀಕೆರೆಯಲ್ಲಿ ಕುಸ್ತಿ ಆರಂಭಿಸಿದ ಪಾಳೆಗಾರ ಸರ್ಜಾ ಹನುಮಪ್ಪ ನಾಯಕ ಅವರ ಭಾವಚಿತ್ರದೊಂದಿಗೆ ಕುಸ್ತಿ ಅಕಾಡದ ಪೂಜೆ ನೆರವೇರಿಸಿರುವುದು
ಕುಸ್ತಿಯಲ್ಲಿ ವಿಜೇತರಾದವರಿಗೆ ನೀಡುವ ಬೆಳ್ಳಿಗದೆ ಪ್ರದರ್ಶಿಸುತ್ತಿರುವುದು ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್