ಬಾಂಗ್ಲಾದೇಶ ಹಿತಾಸಕ್ತಿ ವಿರುದ್ಧದ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ: ಭಾರತ
India Foreign Policy: ಬಾಂಗ್ಲಾದೇಶದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಿಗೆ ಭಾರತ ತನ್ನ ನೆಲವನ್ನು ಬಳಸಲು ಅವಕಾಶ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.Last Updated 14 ಡಿಸೆಂಬರ್ 2025, 15:46 IST