ಸಂಗಮೇಶ್ವಪೇಟೆ (ಬಾಳೆಹೊನ್ನೂರು): ಚಿಕ್ಕಮಗಳೂರಿನ ರಾಮನಹಳ್ಳಿಯಲ್ಲಿರುವ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಇಲ್ಲಿನ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ 115 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಎಸ್.ವಿ.ಮೇರುತುಂಗ ತಿಳಿಸಿದ್ದಾರೆ.

ಬಾಲಕಿಯರ ವಿಭಾಗ: ಬ್ಯಾಸ್ಕೆಟ್ ಬಾಲ್, ಶಟಲ್ ಬ್ಯಾಡ್ಮಿಂಟನ್ (ಪ್ರ). ಬಾಲಕರು ಮತ್ತು ಬಾಲಕಿಯರ ವಿಭಾಗ: ಟೆನಿಕೋಯ್ಟ್, ಹಾಕಿ, ಲಾನ್ ಟೆನಿಸ್, ಫುಟ್ಬಾಲ್ (ಪ್ರ). ಬಾಲಕಿಯರ ವಿಭಾಗ: 4100 ರಿಲೇ (ದ್ವಿ).

ಅಥ್ಲೆಟಿಕ್ಸ್: 100ಮೀ, 200ಮೀ, 400ಮೀನಲ್ಲಿ ರಿಷಿ ಪೂವಮ್ಮ (ದ್ವಿ). ಹೈಜಂಪ್ (ಪ್ರ), ಗುಂಡು ಎಸೆತ (ದ್ವಿ), 100 & 200ಮೀ ಹರ್ಡಲ್ಸ್ನಲ್ಲಿ ಸಾನಿಕಾ (ತೃ). 800ಮೀ, 3 ಸಾವಿರ ಮೀನಲ್ಲಿ ಲಕ್ಷ್ಮೀಶ್ರೀ (ಪ್ರ). ಚಕ್ರ ಎಸೆತ: ಅವನಿ (ಪ್ರ) ಮತ್ತು ಭೂಮಿಕಾ (ದ್ವಿ). ಭರ್ಜರಿ ಎಸೆತ: ಸ್ಫೂರ್ತಿ (ದ್ವಿ), ಜನ್ಮಿತ (ತೃ). ಹ್ಯಾಮರ್ ತ್ರೋ: ಭೂಮಿಕಾ (ದ್ವಿ). ಕ್ರಾಸ್ ಕಂಟ್ರಿ: ಶ್ರೀದೇವಿ (ದ್ವಿ), ಪ್ರಜ್ವಲ್ ಗೌಡ – 800ಮೀ (ಪ್ರ). 3000 ಮೀ ಓಟ: ಎಂ.ಆದಿತ್ಯ(ಪ್ರ). ಹ್ಯಾಮರ್ ತ್ರೋ: ಸನ್ಮಯ್ (ದ್ವಿ). ಲಾಂಗ್ಜಂಪ್: ಜಯತ್ (ತೃ). ವಾಕ್ ರೇಸ್: ಪ್ರದ್ಯುಮ್ನ(ತೃ). ಟ್ರಿಪಲ್ ಜಂಪ್: ಮೋಹಿತ್ (ತೃ). ಕ್ರಾಸ್ ಕಂಟ್ರಿ: ಪ್ರಥಮ್ (ದ್ವಿ). 400ಮೀ ಹರ್ಡಲ್ಸ್: ಹರ್ಷ (ತೃ). 4,100 ರಿಲೇ (ಬಾಲಕರು) – ತೃತೀಯ ಸ್ಥಾನ ಪಡೆದಿದ್ದಾರೆ.

4,400 ರಿಲೇ: ಬಾಲಕರು (ಪ್ರ). 4400 ರಿಲೇ: ಬಾಲಕಿಯರು (ತೃ). ಈಜು ಸ್ಪರ್ಧೆ: ಓಂ ಪ್ರಕಾಶ್ ಅವರು 50ಮೀ ಫ್ರೀ ಸ್ಟೈಲ್, 200ಮೀ ಫ್ರೀ ಸ್ಟೈಲ್ (ಪ್ರ), 100ಮೀ ಫ್ರೀ ಸ್ಟೈಲ್ (ದ್ವಿ).

ದಿಗಂತ್ ಅವರು 50ಮೀ ಫ್ರೀ ಸ್ಟೈಲ್ (ದ್ವಿ), 50ಮೀ ಬ್ರೆಸ್ಟ್ ಸ್ಟ್ರೋಕ್, 100ಮೀ ಬ್ರೆಸ್ಟ್ ಸ್ಟ್ರೋಕ್ (ಪ್ರ). ಸೂರ್ಯ ತೇಜಾ 200 ಫ್ರೀ ಸ್ಟೈಲ್ (ದ್ವಿ), 400ಮೀ ಫ್ರೀ ಸ್ಟೈಲ್, 50ಮೀ ಬ್ಯಾಕ್ ಸ್ಟ್ರೋಕ್ (ಪ್ರ). ಸಿ. ಹರ್ಷಿತಾ 50ಮೀ ಬ್ಯಾಕ್ ಸ್ಟ್ರೋಕ್, 100ಮೀ ಬ್ಯಾಕ್ ಸ್ಟ್ರೋಕ್, 200ಮೀ ಬ್ಯಾಕ್ ಸ್ಟ್ರೋಕ್ (ದ್ವಿ). ಶ್ರೀಕಲಾ 50ಮೀ ಫ್ರೀ ಸ್ಟೈಲ್, 50ಮೀ ಬ್ರೆಸ್ಟ್ ಸ್ಟ್ರೋಕ್, 100ಮೀ ಬ್ರೆಸ್ಟ್ ಸ್ಟ್ರೋಕ್ (ಪ್ರ). 4,100 ಮಿಡ್ಲ್ ಬಾಲಕರು (ಪ್ರ). 50ಮೀ ಬಟರ್ ಫ್ಲೈ, 100ಮೀ ಬಟರ್ ಫ್ಲೈನಲ್ಲಿ ನಿತೀಶ್ (ತೃ) ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.