ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಶೇ 92.88 ಸಾಧನೆ; ರಾಜ್ಯಕ್ಕೆ 9ನೇ ಸ್ಥಾನ
ಕೆ.ಪಿ.ಓಂಕಾರಮೂರ್ತಿ
Published : 14 ಅಕ್ಟೋಬರ್ 2025, 3:09 IST
Last Updated : 14 ಅಕ್ಟೋಬರ್ 2025, 3:09 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ಸಮೀಕ್ಷೆ ಬಹುತೇಕ ಕೊನೆ ಹಂತಕ್ಕೆ ತಲುಪಿದೆ. ಸಮೀಕ್ಷಕರಿಗೆ ಬಹುತೇಕ ಮಾಹಿತಿ ನೀಡಿರುವ ಕಾರಣ ಸ್ವಯಂ ಪ್ರೇರಿತವಾಗಿ ಆನ್‌ಲೈನ್ ಸಮೀಕ್ಷೆಗೆ ಮುಂದಾಗಿಲ್ಲ. ಒಂದೆರಡು ದಿನಗಳಲ್ಲಿ ನೂರರಷ್ಟು ಸಾಧನೆಯಾಗಲಿದೆ.
ಪುಷ್ಪಲತಾ, ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ