ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಭಾನುವಾರ ಅಜ್ಜಂಪುರ ಸಮೀಪದ ಬೆಟ್ಟದ ತಾವರೆಕೆರೆಯಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಯ ನೀರು ಮೇಲೆತ್ತುವ ಘಟಕಕ್ಕೆ ಭೇಟಿ ನೀಡಿ ತರಿಕೆರೆ ಶಾಸಕ ಶ್ರೀನಿವಾಸ್ ಜತೆ ಚರ್ಚಿಸಿದರು
ಅಬ್ಬಿನ ಹೊಳಲು ಸಮೀಪ 120 ಮೀಟರ್ ಕಾಮಗಾರಿ ಬಿಟ್ಟರೆ ಉಳಿದ ಎಲ್ಲಾ ಕಡೆ ಕಾಮಗಾರಿ ಮುಗಿದಿದೆ. ವಿಧಾನಸಭಾ ಅಧಿವೇಶನದಲ್ಲಿ ಕಾಮಗಾರಿ ಚುರುಕುಗೊಳಿಸಲು ಚರ್ಚಿಸಲಾಗುವುದು.