ಮಹಾರಾಷ್ಟ್ರ ಮಾದರಿ ನಾಡಹಬ್ಬವಾಗಲಿ
‘ದೇಶದ ಉದ್ದಗಲಕ್ಕೂ ನಡೆಯುವಂಥ ಗಣೇಶೋತ್ಸವವನ್ನು ಮಹಾರಾಷ್ಟ್ರ ಮಾದರಿಯಲ್ಲಿ ನಾಡಹಬ್ಬವನ್ನಾಗಿ ಘೋಷಿಸಬೇಕು’ ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು. ಹಿಂದೂಗಳ ಹಬ್ಬಕ್ಕೆ ತೊಂದರೆ ನೀಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಶೀಘ್ರವೇ ಪತನವಾಗಲಿದೆ. ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮುಂತಾದವರನ್ನು ಖುಷಿಪಡಿಸಲು ಹಿಂದೂಗಳ ಉತ್ಸವಕ್ಕೆ ಅಡ್ಡಿಪಡಿಸಲಾಗುತ್ತಿದೆ’ ಎಂದರು.