ಮಂಗಳವಾರ, 15 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಮತ್ತಷ್ಟು ತಡ!

BJP President Election: ಬಿಜೆಪಿಯಲ್ಲಿ ಬಹುನಿರೀಕ್ಷಿತವಾಗಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ. ಮುಂಬರುವ ಸಂಸತ್‌ ಅಧಿವೇಶನಕ್ಕೆ ಮುನ್ನ ಹೊಸ ಅಧ್ಯಕ್ಷರ ಹೆಸರು ಘೋಷಣೆ ಸಾಧ್ಯತೆ ಕಡಿಮೆ.
Last Updated 15 ಜುಲೈ 2025, 0:42 IST
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಮತ್ತಷ್ಟು ತಡ!

ರಷ್ಯಾ ಮೇಲೆ ಅಧಿಕ ಸುಂಕ: ಟ್ರಂಪ್ ಎಚ್ಚರಿಕೆ

NATO Meeting: ವಾಷಿಂಗ್ಟನ್‌: ಉಕ್ರೇನ್‌ ಜತೆಗಿನ ಯುದ್ಧವನ್ನು ಕೊನೆಗೊಳಿಸಲು 50 ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
Last Updated 15 ಜುಲೈ 2025, 0:30 IST
ರಷ್ಯಾ ಮೇಲೆ ಅಧಿಕ ಸುಂಕ: ಟ್ರಂಪ್ ಎಚ್ಚರಿಕೆ

ಭಾವಿ ಪತಿಯ ಕೊಲೆ: ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಶುಭಾ ಶಂಕರ್ ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
Last Updated 15 ಜುಲೈ 2025, 0:30 IST
ಭಾವಿ ಪತಿಯ ಕೊಲೆ: ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಸ್ನ್ಯಾಕ್ಸ್‌ ಮೇಲೆ ಸಕ್ಕರೆ, ಎಣ್ಣೆ ಪ್ರಮಾಣ ಮುದ್ರಿಸಿ: ಕೇಂದ್ರ ಆರೋಗ್ಯ ಇಲಾಖೆ

ಎಲ್ಲ ಇಲಾಖೆಗಳಿಗೆ ಸೂಚನೆ ಕಳುಹಿಸಿದ ಕೇಂದ್ರ ಆರೋಗ್ಯ ಇಲಾಖೆ
Last Updated 15 ಜುಲೈ 2025, 0:29 IST
ಸ್ನ್ಯಾಕ್ಸ್‌ ಮೇಲೆ ಸಕ್ಕರೆ, ಎಣ್ಣೆ ಪ್ರಮಾಣ ಮುದ್ರಿಸಿ: ಕೇಂದ್ರ ಆರೋಗ್ಯ ಇಲಾಖೆ

ಗುಜರಾತ್ | ದೌರ್ಜನ್ಯದ ಆರೋಪ: ದಲಿತ ಯುವಕ ಆತ್ಮಹತ್ಯೆ

Caste Violence Gujarat: ಐವರು ಸವರ್ಣೀಯ ಯುವಕರು ತಮ್ಮಂತೆಯೇ ಬಟ್ಟೆ ಧರಿಸಿದ್ದಕ್ಕೆ ಅವಮಾನಿಸಿ, ಹಲ್ಲೆ ನಡೆಸಿದ್ದರಿಂದ ಮನನೊಂದು 19 ವರ್ಷದ ದಲಿತ ತರುಣರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 14 ಜುಲೈ 2025, 23:46 IST
ಗುಜರಾತ್ | ದೌರ್ಜನ್ಯದ ಆರೋಪ: ದಲಿತ ಯುವಕ ಆತ್ಮಹತ್ಯೆ

ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

Axiom-4 Mission: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿದ್ದ ಇತರ ಮೂವರು ಭೂಮಿಯತ್ತ ಸೋಮವಾರ ಪ್ರಯಾಣ ಆರಂಭಿಸಿದರು.
Last Updated 14 ಜುಲೈ 2025, 16:24 IST
ಐಎಸ್‌ಎಸ್‌ನಿಂದ ಬೇರ್ಪಟ್ಟ ‘ಡ್ರ್ಯಾಗನ್‌’: ಶುಭಾಂಶು ಮರುಪ್ರಯಾಣ ಆರಂಭ

ನಿಮಿಷ ಪ್ರಿಯಾ ಪ್ರಕರಣ: AP ಅಬೂಬಕ್ಕರ್‌ ಮುಸ್ಲಿಯಾರ್‌ ನೇತೃತ್ವದಲ್ಲಿ ಮಧ್ಯಸ್ಥಿಕೆ

Nimisha Priya Case: ಕೇರಳದ ನರ್ಸ್‌ ನಿಮಿಷ ಪ್ರಿಯಾ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಮಧ್ಯಪ್ರವೇಶಿಸಿದ್ದಾರೆ. ‌
Last Updated 14 ಜುಲೈ 2025, 16:19 IST
ನಿಮಿಷ ಪ್ರಿಯಾ ಪ್ರಕರಣ: AP ಅಬೂಬಕ್ಕರ್‌ ಮುಸ್ಲಿಯಾರ್‌ ನೇತೃತ್ವದಲ್ಲಿ ಮಧ್ಯಸ್ಥಿಕೆ
ADVERTISEMENT

ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ಪರಿಶೀಲಿಸಿ: ಡಿಜಿಸಿಎ ಸೂಚನೆ

fuel switch locking system : ಬೋಯಿಂಗ್ 787 ಮತ್ತು 737 ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಸೋಮವಾರ ನಿರ್ದೇಶನ ನೀಡಿದೆ.
Last Updated 14 ಜುಲೈ 2025, 16:05 IST
ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ಪರಿಶೀಲಿಸಿ: ಡಿಜಿಸಿಎ ಸೂಚನೆ

ಆಂಧ್ರಪ್ರದೇಶದ | ಮಾವಿನ ಹಣ್ಣು ತುಂಬಿದ್ದ ಲಾರಿ ಪಲ್ಟಿ: 9 ಕಾರ್ಮಿಕರ ಸಾವು

Andhra Lorry Accident: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಲ್ಲಂಪೇಟ ಮಂಡಲ ಸಮೀಪ ಮಾವಿನ ಹಣ್ಣು ತುಂಬಿದ್ದ ಲಾರಿ ಭಾನುವಾರ ರಾತ್ರಿ ಮಗುಚಿ ಬಿದ್ದು 9 ದಿನಗೂಲಿ ಕಾರ್ಮಿಕರು ಸಾವಿಗೀಡಾಗಿದ್ದಾರೆ.
Last Updated 14 ಜುಲೈ 2025, 16:03 IST
ಆಂಧ್ರಪ್ರದೇಶದ | ಮಾವಿನ ಹಣ್ಣು ತುಂಬಿದ್ದ ಲಾರಿ ಪಲ್ಟಿ: 9 ಕಾರ್ಮಿಕರ ಸಾವು

ಎಸ್‌ಐಎಂಐ ಸಂಘಟನೆ ರದ್ದತಿ ಅವಧಿ ವಿಸ್ತರಣೆ

SIMI Ban Extension: ಭಾರತೀಯ ವಿದ್ಯಾರ್ಥಿ ಇಸ್ಲಾಮಿಕ್‌ ಚಳವಳಿ (ಎಸ್‌ಐಎಂಐ) ಸಂಘಟನೆ ಮೇಲಿನ ರದ್ದತಿಯನ್ನು ಐದು ವರ್ಷ ವಿಸ್ತರಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿತು.
Last Updated 14 ಜುಲೈ 2025, 15:58 IST
ಎಸ್‌ಐಎಂಐ ಸಂಘಟನೆ ರದ್ದತಿ ಅವಧಿ ವಿಸ್ತರಣೆ
ADVERTISEMENT
ADVERTISEMENT
ADVERTISEMENT