‘ಒಟ್ಟು 3,600 ಕಿ.ಮೀ ಪ್ರಯಾಣವಿದ್ದು, ಪೂರ್ತಿಗೊಳಿಸಲು 18 ದಿನಗಳು ಬೇಕಾಗುತ್ತವೆ. ದಿನಕ್ಕೆ 300 ಕಿ.ಮೀ ಕ್ರಮಿಸಲಿದ್ದು, 9 ರಾಜ್ಯಗಳಿಗೆ ಭೇಟಿ ನೀಡಲಿದ್ದೇವೆ. ಬಿಎಂಡಬ್ಲ್ಯೂ ಜಿಎಸ್310 ಬೈಕ್ ಜೊತೆಯಾಗಲಿದೆ. ಒಟ್ಟು ₹2.8 ಲಕ್ಷ ಖರ್ಚಾಗಲಿದ್ದು, ಎಕೆ ಪ್ಲೈವುಡ್ ಹಾಗೂ ಸುಲ್ತಾನ್ ಗೋಲ್ಡ್ ಸಂಸ್ಥೆಗಳು ಪ್ರಾಯೋಜಕತ್ವ ಒದಗಿಸಲು ಮುಂದೆಬಂದಿವೆ’ ಎಂದು ಅವರು ಮಾಹಿತಿ ನೀಡಿದರು.