ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಂಗಳೂರು: ನವರಾತ್ರಿಗೆ ಕಲಾ ಕಾರ್ಯಕ್ರಮಗಳ ಮೂಲಕ ಜನಾಕರ್ಷಣೆ

Published : 22 ಸೆಪ್ಟೆಂಬರ್ 2025, 4:43 IST
Last Updated : 22 ಸೆಪ್ಟೆಂಬರ್ 2025, 4:43 IST
ಫಾಲೋ ಮಾಡಿ
Comments
ಪರಿವರ್ತನೆ, ಜನಾಕರ್ಷಣೆ
ಮಂಗಳೂರಿನಲ್ಲಿ ದಸರಾ ಆಚರಣೆ ಅನೇಕ ವರ್ಷಗಳಿಂದ ಪರಿವರ್ತನೆಗಳನ್ನು ಕಂಡು ಈಗ ಜನಾಕರ್ಷಣೆಯ ಹಬ್ಬವಾಗಿ ಮಾರ್ಪಟ್ಟಿದೆ ಎಂದು ಸಾಂಸ್ಕೃತಿಕ ಚಿಂತಕ ಭಾಸ್ಕರ ರೈ ಕುಕ್ಕುವಳ್ಳಿ ಅಭಿಪ್ರಾಯಪಟ್ಟರು. ಹಿಂದೆಲ್ಲ ಭಜನೆ, ಪೂಜೆ, ಅರ್ಚನೆಗೆ ಆದ್ಯತೆ ಇತ್ತು. ಈಗ ಅವೆಲ್ಲವೂ ಹಾಗೆಯೇ ಉಳಿದುಕೊಂಡಿದ್ದು ಜೊತೆಯಲ್ಲಿ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿಕೊಂಡು ಹೆಚ್ಚು ಮುನ್ನೆಲೆಗೆ ಬಂದಿದೆ. ಇದರಿಂದ ವ್ಯಾವಹಾರಿಕವಾಗಿಯೂ ಅಭಿವೃದ್ಧಿಗೆ ಹಬ್ಬ ಕಾರಣವಾಗಿದೆ. ಕರ್ಮಚಾರಿಗಳ ಕೈಗೆ ಕೆಲಸವೂ ಸಿಗುತ್ತಿದೆ. ಈ ನಿಟ್ಟಿನಲ್ಲಿ ಪರಿವರ್ತನೆಯಿಂದ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಮಂಗಳೂರು ದಸರಾ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರದ ಸಿದ್ಧತೆ ನಡೆಯುತ್ತಿದೆ  ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್‌
ಮಂಗಳೂರು ದಸರಾ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರದ ಸಿದ್ಧತೆ ನಡೆಯುತ್ತಿದೆ  ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್‌
ಮಂಗಳೂರು ದಸರಾ ಪ್ರಯುಕ್ತ ನಗರದ ಕುದ್ರೋಳಿ ದೇವಸ್ಥಾನದಲ್ಲಿ ಸಿದ್ಧತೆ ಹಾಗು ಸ್ಚಚ್ಛತಾ ಕೆಲಸ  ನಡೆಯುತ್ತಿದೆ ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್‌
ಮಂಗಳೂರು ದಸರಾ ಪ್ರಯುಕ್ತ ನಗರದ ಕುದ್ರೋಳಿ ದೇವಸ್ಥಾನದಲ್ಲಿ ಸಿದ್ಧತೆ ಹಾಗು ಸ್ಚಚ್ಛತಾ ಕೆಲಸ  ನಡೆಯುತ್ತಿದೆ ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT