ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಮುಡಿಪುವಿನ ಕಾಯೆರ್‌ಗೋಳಿ ಬಳಿ ಬಿಜೆಪಿ ಕಾರ್ಯಕರ್ತರು, ಕೈರಂಗಳ ಶಾರದಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಶನಿವಾರ ಸ್ವಾಗತಿಸಿದರು.
ಪ್ರಮುಖರಾದ ಸಂತೋಷ್ ಕುಮಾರ್ ಬೋಳಿಯಾರ್, ಜಗದೀಶ್ ಆಳ್ವ ಕುವ್ವತ್ತಬೈಲು, ಚಂದ್ರಶೇಖರ್ ಉಚ್ಚಿಲ್, ಸುಜಿತ್ ಮಾಡೂರು, ಯಶವಂತ ಅಮೀನ್, ರವಿಶಂಕರ್ ಸೋಮೇಶ್ವರ, ಸುಮನಾ ಹರೀಶ್ ಶೆಟ್ಟಿ, ಯಶವಂತ್ ದೇರಾಜೆ, ಶಿವನಂದನ ಮೂಳೂರು, ನವೀನ್ ಪಾದಲ್ಪಾಡಿ, ಸುಬ್ರಹ್ಮಣ್ಯ ಭಟ್, ದಯಾನಂದ ತೊಕ್ಕೊಟ್ಟು, ಗೀತಾ ದಾಮೋದರ್ ಕುಂದರ್, ಮುರಳಿ ಕೊಣಾಜೆ, ವಿಜೇತ್ ಪಜೀರು, ಸತ್ಯನಾರಾಯಣ ಭಟ್ ಎಡಂಬಳೆ, ರಾಜೇಶ್, ರಾಮಕೃಷ್ಣ ಪಟ್ಟೋರಿ ಭಾಗವಹಿಸಿದ್ದರು