ಗುರುವಾರ, 6 ನವೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

ಮಧುಮೇಹದ ಆತಂಕ ಇದೆಯಾ? ಹಾಗಿದ್ದರೆ, ಈ ಹಣ್ಣುಗಳಿಂದ ದೂರ ಇರಿ

Diabetic Foods:ಮಧುಮೇಹ ಇರುವವರು ಯಾವ ಹಣ್ಣುಗಳನ್ನು ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬ ಗೊಂದಲಗಳಿರುತ್ತವೆ. ಕೆಲವು ಹಣ್ಣುಗಳು ಫೈಬರ್, ವಿಟಮಿನ್‌ಗಳಿಂದ ಸಮೃದ್ದವಾಗಿರುತ್ತವೆ.
Last Updated 6 ನವೆಂಬರ್ 2025, 9:06 IST
ಮಧುಮೇಹದ ಆತಂಕ ಇದೆಯಾ? ಹಾಗಿದ್ದರೆ, ಈ ಹಣ್ಣುಗಳಿಂದ ದೂರ ಇರಿ

ಗಮನಿಸಿ: ಮಧುಮೇಹಕ್ಕೆ ಈ ಹಣ್ಣುಗಳು ರಾಮಬಾಣವಿದ್ದಂತೆ

Diabetes Control: ಮಧುಮೇಹ ರೋಗಿಗಳು ಸೇಬು, ಪೇರಳೆ, ಪಪ್ಪಾಯಿ, ಕಿತ್ತಳೆ, ಪಿಯರ್ಸ್, ಬೆರ್ರಿ, ದಾಳಿಂಬೆ ಮತ್ತು ಕಿವಿ ಹಣ್ಣುಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ ಎಂದು ಡಾ. ಭಾರತಿ ಕುಮಾರ್ ಹೇಳಿದ್ದಾರೆ.
Last Updated 5 ನವೆಂಬರ್ 2025, 6:44 IST
ಗಮನಿಸಿ: ಮಧುಮೇಹಕ್ಕೆ ಈ ಹಣ್ಣುಗಳು ರಾಮಬಾಣವಿದ್ದಂತೆ

ನಿದ್ರಾಹೀನತೆಗೆ ಕಾರಣಗಳೇನು? ಇಲ್ಲಿದೆ ಪರಿಹಾರ ಕ್ರಮ

Sleep Disorder: ನಿದ್ರಾಹೀನತೆ ಅಥವಾ ಇಂಸೋಮ್ನಿಯಾ ಮಾನಸಿಕ ಒತ್ತಡ, ಮೊಬೈಲ್ ಬಳಕೆ, ಅನಿಯಮಿತ ಜೀವನ ಶೈಲಿ ಮುಂತಾದ ಕಾರಣಗಳಿಂದ ಉಂಟಾಗುತ್ತದೆ. ಮನೋವಿಜ್ಞಾನಿ ಕಾವ್ಯಾ ಅವರ ಪ್ರಕಾರ ನಿಯಮಿತ ನಿದ್ರೆ ರೂಟೀನ್ ಮತ್ತು ಧ್ಯಾನದಿಂದ ಪರಿಹಾರ ಸಾಧ್ಯ.
Last Updated 4 ನವೆಂಬರ್ 2025, 12:27 IST
ನಿದ್ರಾಹೀನತೆಗೆ ಕಾರಣಗಳೇನು? ಇಲ್ಲಿದೆ ಪರಿಹಾರ ಕ್ರಮ

ಮಳೆಗಾಲದಲ್ಲಿ ನಿಮ್ಮ ಮಗುವಿನ ಆರೈಕೆ ಹೀಗಿರಲಿ

Child Health Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡುವುದು ಸವಾಲಿನ ಸಂಗತಿಯಾಗಿದೆ. ಈ ಋತುವಿನಲ್ಲಿ ರೋಗಗಳು ಹಾಗೂ ಸೋಂಕುಗಳು ವೇಗವಾಗಿ ಹರಡುತ್ತವೆ. ವೈದ್ಯರಾದ ಡಾ. ಪೂಜಾ ಪಿಳ್ಳೈ ಅವರು ಮಕ್ಕಳ ಆರೈಕೆ ಕುರಿತು ಸಲಹೆ ನೀಡಿದ್ದಾರೆ.
Last Updated 4 ನವೆಂಬರ್ 2025, 6:28 IST
ಮಳೆಗಾಲದಲ್ಲಿ ನಿಮ್ಮ ಮಗುವಿನ ಆರೈಕೆ ಹೀಗಿರಲಿ

ಕ್ಷೇಮ ಕುಶಲ: ಮನಸ್ಸನ್ನು ಪಳಗಿಸೋಣ ಬನ್ನಿ

Mental Wellbeing: ಮನುಷ್ಯನಿಗೆ ಸ್ವಭಾವತಃ ಇನ್ನೊಂದು ಮನುಷ್ಯ ಜೀವಿಯ ಸಹವಾಸ ಇದ್ದಾಗ, ಅದರಲ್ಲೂ ಗುಂಪುಗಳಲ್ಲಿ ಇದ್ದಾಗ ಅವನು ಹೆಚ್ಚು ಸುರಕ್ಷಿತತೆಯ, ನೆಮ್ಮದಿಯ ಭಾವನೆ ಹೋಂದುತ್ತಾನೆ.
Last Updated 4 ನವೆಂಬರ್ 2025, 0:30 IST
ಕ್ಷೇಮ ಕುಶಲ: ಮನಸ್ಸನ್ನು ಪಳಗಿಸೋಣ ಬನ್ನಿ

Pathology: ‘ಪೆಥಾಲಜಿ’ ಎಂಬ ಮಾಯಾಲೋಕ

Pathology Disease Diagnosis: ‘ರೋಗಶಾಸ್ತ್ರ’ ಅಥವಾ ‘ರೋಗಲಕ್ಷಣಶಾಸ್ತ್ರ’ ಎಂದು ಕರೆಯಲ್ಪಡುವ ಪೆಥಾಲಜಿ ವಿಭಾಗವು ವೈದ್ಯಕೀಯರಂಗದಲ್ಲಿ ಒಂದು ಮುಖ್ಯ ಶಾಖೆಯಾಗಿದೆ.
Last Updated 4 ನವೆಂಬರ್ 2025, 0:30 IST
Pathology: ‘ಪೆಥಾಲಜಿ’ ಎಂಬ ಮಾಯಾಲೋಕ

ಕೈಯಿಂದ ಊಟ ಮಾಡಿದರೆ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ? ಇಲ್ಲಿದೆ ಮಹತ್ವದ ಮಾಹಿತಿ

Mindful Eating: ಕೈಯಿಂದ ಆಹಾರ ಸೇವನೆಯು ಜೀರ್ಣಕ್ರಿಯೆ ಸುಧಾರಣೆ, ರಕ್ತ ಸಕ್ಕರೆ ನಿಯಂತ್ರಣ, ಉತ್ತಮ ಬ್ಯಾಕ್ಟೀರಿಯಾ ವರ್ಧನೆ ಹಾಗೂ ಸಚೇತನ ಆಹಾರ ಸೇವನೆಗೆ ಸಹಕಾರಿ ಎಂದು ಪೋಷಣಾ ತಜ್ಞೆ ಡಾ. ಎಡ್ವಿನಾ ರಾಜ್ ಹೇಳಿದ್ದಾರೆ.
Last Updated 3 ನವೆಂಬರ್ 2025, 12:24 IST
ಕೈಯಿಂದ ಊಟ ಮಾಡಿದರೆ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ? ಇಲ್ಲಿದೆ ಮಹತ್ವದ ಮಾಹಿತಿ
ADVERTISEMENT

19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ AIನಿಂದ ಸಂತಾನ ಭಾಗ್ಯ: ಅಧ್ಯಯನ

AI Infertility Solution: 19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ ಕೃತಕ ಬುದ್ಧಿಮತ್ತೆಯು ಸೂಕ್ತವಾದ ವೀರ್ಯಾಣುಗಳನ್ನು ಪತ್ತೆಹಚ್ಚಿ ಸಂತಾನ ಭಾಗ್ಯ ನೀಡಿದೆಯೆಂದು ದಿ ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
Last Updated 3 ನವೆಂಬರ್ 2025, 10:47 IST
19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ AIನಿಂದ ಸಂತಾನ ಭಾಗ್ಯ: ಅಧ್ಯಯನ

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವನೆ ಉತ್ತಮ

Eye Nutrition: ವಿಟಮಿನ್-ಎ, ಲುಟಿನ್, ಜಿಯಾಕ್ಸಾಂಥಿನ್, ಒಮೆಗಾ-3, ವಿಟಮಿನ್ ಸಿ ಮತ್ತು ಇ ಸಮೃದ್ಧ ಆಹಾರಗಳು ಕಣ್ಣಿನ ದೃಷ್ಟಿ, ರೆಟಿನಾ ಹಾಗೂ ಕಾರ್ನಿಯಾ ಆರೋಗ್ಯ ಕಾಪಾಡಲು ಸಹಕಾರಿ‌ಯಾಗಿದೆ.
Last Updated 3 ನವೆಂಬರ್ 2025, 7:25 IST
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವನೆ ಉತ್ತಮ

ಮನೆಯಲ್ಲಿ ಇರಬೇಕಾದ ಔಷಧಿ ಸಸ್ಯ–ತುಳಸಿ: ಹಲವು ಕಾಯಿಲೆಗಳ ನಿವಾರಣೆಗೆ ಇದು ಸಹಕಾರಿ

Ayurvedic Remedy: ತುಳಸಿ ಗಿಡದ ಬೇರು ಹಾಗೂ ಎಲೆಗಳಲ್ಲಿ ಅಡಕವಾದ ಔಷಧೀಯ ಗುಣಗಳು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಶೀತ–ಜ್ವರ ನಿಯಂತ್ರಣ ಮತ್ತು ಚರ್ಮದ ಆರೋಗ್ಯ ಸುಧಾರಣೆಗೆ ಸಹಕಾರಿ ಎಂದು ತಜ್ಞರು ತಿಳಿಸಿದ್ದಾರೆ.
Last Updated 31 ಅಕ್ಟೋಬರ್ 2025, 7:44 IST
ಮನೆಯಲ್ಲಿ ಇರಬೇಕಾದ ಔಷಧಿ ಸಸ್ಯ–ತುಳಸಿ: ಹಲವು ಕಾಯಿಲೆಗಳ ನಿವಾರಣೆಗೆ ಇದು ಸಹಕಾರಿ
ADVERTISEMENT
ADVERTISEMENT
ADVERTISEMENT