ಗುರುವಾರ , ಆಗಸ್ಟ್ 5, 2021
28 °C

ಶಿರಮಗೊಂಡನಹಳ್ಳಿಯಲ್ಲಿ ಗಂಗಾ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಗಂಗಾಮತಸ್ಥರು ಮಂಗಳವಾರ ಗಂಗಾ ಜಯಂತಿಯನ್ನು ಸರಳವಾಗಿ ಆಚರಿಸಿದರು.

ಚೆನ್ನಾಗಿ ಮಳೆಯಾಗಿ ಬೆಳೆ ಸಮೃದ್ಧವಾಗಿ ಬರಲೆಂದು ಗಂಗಾದೇವಿಯನ್ನು ಪೂಜಿಸಲಾಯಿತು. ಜಿಲ್ಲಾ ಗಂಗಾಮತಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಉಮೇಶ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.

ಸಮಾಜದ ಕೆ.ರಾಮಣ್ಣ, ಜೆ. ಮೋಹನ್‍ಕುಮಾರ್, ಕೆ.ಎಂ. ಮಂಜುನಾಥ್, ಕೆ.ಎಂ. ಹನುಮಂತಪ್ಪ, ರಮೇಶ ಚಂದ್ರಬಾಬು, ಕೆ.ಲಕ್ಷ್ಮಣ, ಸರಿತಾ, ಸವಿತಾ, ಸುಷ್ಮಾ, ಪುಷ್ಪ, ವಾಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.