ಸಚಿವನಾಗಿ ಸಿನಿಮಾಗಳಲ್ಲಿ ನಟಿಸಲಾಗುತ್ತಿಲ್ಲ, ಆದಾಯ ಕಡಿಮೆಯಾಗಿದೆ: ಸುರೇಶ್ ಗೋಪಿ
Actor Turned Minister: ಕೇಂದ್ರ ಸಚಿವ ಸ್ಥಾನದಿಂದಾಗಿ ಸಿನಿಮಾಗಳಲ್ಲಿ ನಟನೆ ಅಸಾಧ್ಯವಾಗಿದ್ದು, ಆದಾಯಕ್ಕೆ ಸಮಸ್ಯೆ ಉಂಟಾಗಿದೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ. ನಟನೆಯಿಂದಲೇ ಕುಟುಂಬ ನಿರ್ವಹಣೆಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.Last Updated 14 ಅಕ್ಟೋಬರ್ 2025, 5:28 IST