ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರಿಕೆಟ್

ADVERTISEMENT

ISPL ಕ್ರಿಕೆಟ್ ಲೀಗ್‌: ಚೆನ್ನೈ ಸಿಂಗಮ್ಸ್ ತಂಡದಲ್ಲಿ ಕೊಪ್ಪಳದ ಗಣೇಶ್‌

ಟೆನಿಸ್ ಬಾಲ್ ಕ್ರಿಕೆಟ್‌ನಿಂದ ISPLವರೆಗೆ ಪಯಣಿಸಿದ ಕೊಪ್ಪಳದ ಗಣೇಶ್ ಚೆನ್ನೈ ಸಿಂಗಮ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೀಸನ್–3ರಲ್ಲಿ ಅವರ ಮೊದಲ ಅವಕಾಶ.
Last Updated 9 ಜನವರಿ 2026, 16:20 IST
ISPL ಕ್ರಿಕೆಟ್ ಲೀಗ್‌: ಚೆನ್ನೈ ಸಿಂಗಮ್ಸ್ ತಂಡದಲ್ಲಿ ಕೊಪ್ಪಳದ ಗಣೇಶ್‌

WPL: ಆರ್‌ಸಿಬಿಗೆ ಸವಾಲಿನ ಗುರಿ ನೀಡಿದ ಮುಂಬೈ ಇಂಡಿಯನ್ಸ್

ಮಹಿಳಾ ಪ್ರೀಮಿಯರ್ ಲೀಗ್ 2026 ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 154 ರನ್‌ ಕಲೆಹಾಕಿ RCBಗೆ ಸವಾಲಿನ ಗುರಿ ನೀಡಿದೆ. ನಿಕೋಲಾ ಕೇರಿ, ಸಾಜೀವನ್ ಸಜನ ಮಿಂಚು; ಡಿ ಕ್ಲರ್ಕ್‌ಗೆ 4 ವಿಕೆಟ್.
Last Updated 9 ಜನವರಿ 2026, 15:53 IST
WPL: ಆರ್‌ಸಿಬಿಗೆ ಸವಾಲಿನ ಗುರಿ ನೀಡಿದ ಮುಂಬೈ ಇಂಡಿಯನ್ಸ್

ಮಲೇಷ್ಯಾ ಓಪನ್: ಸೆಮಿಫೈನಲ್‌ಗೆ ಪಿ.ವಿ.ಸಿಂಧು

ಗಾಯಾಳಾಗಿ ಹಿಂದೆಸರಿದ ಯಮಾಗುಚಿ
Last Updated 9 ಜನವರಿ 2026, 14:07 IST
ಮಲೇಷ್ಯಾ ಓಪನ್: ಸೆಮಿಫೈನಲ್‌ಗೆ ಪಿ.ವಿ.ಸಿಂಧು

RCBW vs MIW| ಮೊದಲ ಪಂದ್ಯದಲ್ಲೇ ಬಲಿಷ್ಠ ತಂಡಗಳು ಮುಖಾಮುಖಿ: ಎಷ್ಟು ಗಂಟೆಗೆ ಆರಂಭ

WPL 2026: ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯದಲ್ಲಿ RCB vs MI ಮುಖಾಮುಖಿ. ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ಯಾವಾಗ, ಎಲ್ಲಿ ನೇರಪ್ರಸಾರ ವೀಕ್ಷಿಸಬಹುದು ಎಂಬ ಸಂಪೂರ್ಣ ಮಾಹಿತಿ.
Last Updated 9 ಜನವರಿ 2026, 11:48 IST
RCBW vs MIW| ಮೊದಲ ಪಂದ್ಯದಲ್ಲೇ ಬಲಿಷ್ಠ ತಂಡಗಳು ಮುಖಾಮುಖಿ: ಎಷ್ಟು ಗಂಟೆಗೆ ಆರಂಭ

ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ; ಹರ್ಮನ್‌ಪ್ರೀತ್ –ಸ್ಮೃತಿ ಮುಖಾಮುಖಿ

WPL 2025: ಹರ್ಮನ್‌ಪ್ರೀತ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ತಂಡಗಳು ಇಂದು ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಎದುರಿಸಲಿವೆ.
Last Updated 8 ಜನವರಿ 2026, 23:56 IST
ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ; ಹರ್ಮನ್‌ಪ್ರೀತ್ –ಸ್ಮೃತಿ ಮುಖಾಮುಖಿ

ಕ್ವಾಟರ್‌ಫೈನಲ್‌ನಲ್ಲಿ ಕರ್ನಾಟಕ–ಮುಂಬೈ ಹಣಾಹಣಿ

ವಿಜಯ್ ಹಜಾರೆ ಟ್ರೋಫಿ: ಶಿವಾಂಗ್, ಅಯ್ಯರ್ ಮಿಂಚು; ಎಂಟರ ಘಟ್ಟಕ್ಕೆ ಮಧ್ಯಪ್ರದೇಶ
Last Updated 8 ಜನವರಿ 2026, 23:22 IST
ಕ್ವಾಟರ್‌ಫೈನಲ್‌ನಲ್ಲಿ ಕರ್ನಾಟಕ–ಮುಂಬೈ ಹಣಾಹಣಿ

ಆರ್‌ಸಿಬಿ ಮಹಿಳಾ ತಂಡದ ಜೊತೆಗಿನ ಸಹಭಾಗಿತ್ವ ವಿಸ್ತರಿಸಿಕೊಂಡ ಖಜಾರಿಯಾ ಟೈಲ್ಸ್

Khajaria Tiles RCB: ಮುಂಬೈ: ಭಾರತದ ನಂ.1 ಟೈಲ್ ಕಂಪನಿಯಾದ ಖಜಾರಿಯಾ ಸೆರಾಮಿಕ್ಸ್ ಲಿಮಿಟೆಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡದ ಜೊತೆಗಿನ ಸಹಭಾಗಿತ್ವವನ್ನು ವಿಸ್ತರಿಸಿಕೊಂಡಿದ್ದು, 2026ರವರೆಗೂ ಪ್ರಧಾನ ಪ್ರಾಯೋಜಕರಾಗಿ ಮುಂದುವರಿಯಲಿದೆ
Last Updated 8 ಜನವರಿ 2026, 16:08 IST
ಆರ್‌ಸಿಬಿ ಮಹಿಳಾ ತಂಡದ ಜೊತೆಗಿನ ಸಹಭಾಗಿತ್ವ ವಿಸ್ತರಿಸಿಕೊಂಡ ಖಜಾರಿಯಾ ಟೈಲ್ಸ್
ADVERTISEMENT

15 ವರ್ಷದೊಳಗಿನವರ ಮಹಿಳಾ ಕ್ರಿಕೆಟ್‌ ಟೂರ್ನಿ: ಕಶ್ವಿ ಮತ್ತೊಂದು ಶತಕ

Under-15 Girls Cricket: ಉತ್ತಮ ಲಯದಲ್ಲಿರುವ ನಾಯಕಿ ಕಶ್ವಿ ಕಂಡಿಕೊಪ್ಪ ಅವರ ಶತಕದ ನೆರವಿನಿಂದ ಕರ್ನಾಟಕ ತಂಡ ರಾಜಸ್ಥಾನವನ್ನು 122 ರನ್‌ಗಳಿಂದ ಸೋಲಿಸಿ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಕಶ್ವಿ ಈ ಟೂರ್ನಿಯಲ್ಲಿ 348 ರನ್ ಗಳಿಸಿದ್ದಾರೆ.
Last Updated 8 ಜನವರಿ 2026, 15:54 IST
15 ವರ್ಷದೊಳಗಿನವರ ಮಹಿಳಾ ಕ್ರಿಕೆಟ್‌ ಟೂರ್ನಿ: ಕಶ್ವಿ ಮತ್ತೊಂದು ಶತಕ

ಅಂತಿಮ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ: 4–1 ಅಂತರದಲ್ಲಿ ಸರಣಿ ಕೈವಶ

ಇಂಗ್ಲೆಂಡ್‌ಗೆ ನಿರಾಸೆ
Last Updated 8 ಜನವರಿ 2026, 12:49 IST
 ಅಂತಿಮ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ: 4–1 ಅಂತರದಲ್ಲಿ ಸರಣಿ ಕೈವಶ

9 ಸಿಕ್ಸರ್, 2 ಬೌಂಡರಿ: VHTಯಲ್ಲಿ ಮುಂದುವರಿದ ಹಾರ್ದಿಕ್ ಬ್ಯಾಟಿಂಗ್ ಅಬ್ಬರ

Vijay Hazare Trophy: ರಾಜ್‌ಕೋಟ್: ಭಾರತ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅಮೋಘ ಲಯವನ್ನು ಮುಂದುವರೆಸಿದ್ದಾರೆ. ವಿಧರ್ಭ ವಿರುದ್ಧ ಶತಕದ ಬಳಿಕ ಚಂಡೀಗಢ ವಿರುದ್ಧವೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ
Last Updated 8 ಜನವರಿ 2026, 11:39 IST
9 ಸಿಕ್ಸರ್, 2 ಬೌಂಡರಿ: VHTಯಲ್ಲಿ ಮುಂದುವರಿದ ಹಾರ್ದಿಕ್ ಬ್ಯಾಟಿಂಗ್ ಅಬ್ಬರ
ADVERTISEMENT
ADVERTISEMENT
ADVERTISEMENT