ಹೊನ್ನಾಳಿ ತಾ ಕುಂದೂರು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಮಲ್ಲಗಂಬ ತಂಡದ ವಿದ್ಯಾರ್ಥಿಗಳು ಮಲ್ಲಗಂಬದ ಮೇಲೆ ವಿವಿಧ ಪಟ್ಟುಗಳನ್ನು ಹಾಕಿ ಯೋಗ ಪ್ರದರ್ಶನ ಮಾಡಿದರು
ಬಾಲಕಿಯರು ರೋಪ್ ಸಹಾಯದಿಂದ ವಿವಿಧ ಪಟ್ಟುಗಳನ್ನು ಹಾಕಿ ಯೋಗ ಪ್ರದರ್ಶನ ಮಾಡಿದರು
ಖಾಲಿ ಬಾಟಲ್‌ಗಳ ಮೇಲೆ ಎರಡು ಹಂತದಲ್ಲಿ ಟೇಬಲ್‌ಗಳನ್ನು ಇಟ್ಟು ಅದರ ಮೇಲೆ ಬಾಲಕಿಯರು ಯೋಗ ಪ್ರದರ್ಶನ ಮಾಡಿದರು