ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ: ‘ಪ್ರತಿಗಂಧರ್ವ’ ಪ್ರದರ್ಶನಕ್ಕೆ ಸಜ್ಜಾದ ರಂಗಾಯಣ

ನ.15ರಂದು ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಶತಮಾನದ ಹಿಂದಿನ ರಂಗಚರಿತೆ
Published : 11 ನವೆಂಬರ್ 2025, 4:45 IST
Last Updated : 11 ನವೆಂಬರ್ 2025, 4:45 IST
ಫಾಲೋ ಮಾಡಿ
Comments
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ವೃತ್ತಿ ರಂಗಭೂಮಿ ರಂಗಾಯಣದ ಕಲಾವಿದರು ‘ಪ್ರತಿಗಂಧರ್ವ’ ನಾಟಕದ ತಾಲೀಮಿನಲ್ಲಿ ತೊಡಗಿರುವುದು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ವೃತ್ತಿ ರಂಗಭೂಮಿ ರಂಗಾಯಣದ ಕಲಾವಿದರು ‘ಪ್ರತಿಗಂಧರ್ವ’ ನಾಟಕದ ತಾಲೀಮಿನಲ್ಲಿ ತೊಡಗಿರುವುದು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಮಲ್ಲಿಕಾರ್ಜುನ ಕಡಕೋಳ
ಮಲ್ಲಿಕಾರ್ಜುನ ಕಡಕೋಳ
ವೃತ್ತಿರಂಗಭೂಮಿ ರಂಗಾಯಣದ ವಿನೂತನ ನಾಟಕ |ತಂಡದಲ್ಲಿದ್ದಾರೆ ವಿವಿಧ ಜಿಲ್ಲೆಗಳ ಕಲಾವಿದರು | ರಂಗಾಸಕ್ತರ ಮನ ಸೆಳೆಯುವ ಕಥನ
ಲೇಖಕ ಪ್ರೊ.ರಹಮತ್ ತರೀಕೆರೆ ಅವರ ‘ಅಮೀರ್‌ಬಾಯಿ ಕರ್ನಾಟಕಿ’ ಪುಸ್ತಕದ ಪ್ರೇರಣೆಯಿಂದ ರಚಿಸಿದ ನಾಟಕ ಇದಾಗಿದೆ. ಸಂಗೀತ ಪ್ರಧಾನ ನಾಟಕ ಮೊದಲ ಪ್ರದರ್ಶನ ಕಾಣುತ್ತಿದ್ದು ಪೂರ್ವಾಭ್ಯಾಸ (ರಿಹರ್ಸಲ್) ನೋಡಿ ಖುಷಿಯಾಗಿದೆ
ರಾಜಪ್ಪ ದಳವಾಯಿ ‘ಪ್ರತಿಗಂಧರ್ವ’ ನಾಟಕ ರಚನೆಕಾರ
ಶತಮಾನದಷ್ಟು ಹಿಂದಿನ ಕಾಲಘಟ್ಟಕ್ಕೆ ತಕ್ಕಂತೆ ವಸ್ತ್ರವಿನ್ಯಾಸ ಮಾಡುವ ಸವಾಲಿತ್ತು. ಪಾತ್ರಗಳು ಬೇಡುವ ವಸ್ತ್ರಗಳನ್ನು ದಾವಣಗೆರೆಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಬಳಸಿಕೊಂಡು ಸಿದ್ಧಪಡಿಸಿದ್ದೇವೆ
ಛಾಯಾ ಭಾರ್ಗವಿ ವಸ್ತ್ರ ವಿನ್ಯಾಸಕಿ
ADVERTISEMENT
ADVERTISEMENT
ADVERTISEMENT