
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ಕೆಲವೆಡೆ ಜಲ್ಲಿಕಲ್ಲು ವೆಟ್‌ಮಿಕ್ಸ್ ಹಾಕಿ ದುರಸ್ತಿಗೆ ಪ್ರಯತ್ನ ನಡೆದಿದೆ. ಶೀಘ್ರದಲ್ಲೇ ಎಲ್ಲ ಗುಂಡಿ ಮುಚ್ಚಲಾಗುವುದು
ಜಿ. ನರೇಂದ್ರ ಬಾಬು, ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಮಲೇಬೆನ್ನೂರು–ಹರಿಹರ ರಸ್ತೆ ಹಾಳಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಶೋಚನೀಯ. ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ
ಕುಂದೂರು ಮಂಜಪ್ಪ, ಹೊಳೆಸಿರಿಗೆ ಹರಿಹರ ತಾಲ್ಲೂಕು
ನ್ಯಾಮತಿ–ಬೆಳಗುತ್ತಿ ಮಾರ್ಗದಲ್ಲಿ ಕೆಲ ದಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಗುಂಡಿ ಮುಚ್ಚಿದ ಬಳಿಕ ಬಸ್ ಸಂಚಾರ ಪುನರಾರಂಭಗೊಂಡಿದೆ
ಜಿ.ನಾಗರಾಜ ರಾಮೇಶ್ವರ, ನ್ಯಾಮತಿ ತಾಲ್ಲೂಕುಜಗಳೂರಿನಿಂದ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿದ್ದಿರುವ ಗುಂಡಿ
ಮಾಯಕೊಂಡ ಸಮೀಪದ ಪರಶುರಾಂಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿ
ಹೊನ್ನಾಳಿ ತಾಲ್ಲೂಕಿನ ಮಾದೇನಹಳ್ಳಿ ಗ್ರಾಮದ ರಸ್ತೆ ಕೆಸರುಗದ್ದೆಯಂತಾಗಿದೆ
ನ್ಯಾಮತಿ ತಾಲ್ಲೂಕಿನ ರಾಮೇಶ್ವರದಿಂದ ಆರುಂಡಿ ಸಂಪರ್ಕಿಸುವ ರಸ್ತೆ ಗುಂಡಿಮಯವಾಗಿದೆ
ಮಲೆಬೆನ್ನೂರು ಮೂಲಕ ಹಾದುಹೋಗಿರುವ ಮರಿಯಮ್ಮನಹಳ್ಳಿ–ಶಿವಮೊಗ್ಗ ರಾಜ್ಯ ಹೆದ್ದಾರಿಯ ಸ್ಥಿತಿ
ಹರಿಹರ ತಾಲ್ಲೂಕಿನ ರಾಜನಹಳ್ಳಿ–ಬಿಳಸನೂರು ರಸ್ತೆ ಗುಂಡಿಮಯವಾಗಿದೆ
ದಾವಣಗೆರೆಯ ಕೆಟಿಜೆ ನಗರದ 3ನೇ ಮುಖ್ಯ ರಸ್ತೆ 16ನೇ ಅಡ್ಡರಸ್ತೆಯಲ್ಲಿರುವ ಗುಂಡಿಯಿಂದ ವಾಹನ ಸವಾರರು ಪರದಾಡುವಂತಾಗಿದೆ -ಪ್ರಜಾವಾಣಿ ಚಿತ್ರ
ದಾವಣಗೆರೆಯ ಹದಡಿ ರಸ್ತೆಯಿಂದ ತರಳಬಾಳು ಬಡಾವಣೆಗೆ ಸಂಪರ್ಕ ಕಲ್ಪಿಸುವಲ್ಲಿ ಉಂಟಾಗಿರುವ ಗುಂಡಿಗಳು -ಪ್ರಜಾವಾಣಿ ಚಿತ್ರ