ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದ ಬೆಳೆ ಪ್ರಯೋಗ ತಾಕಿನಲ್ಲಿ ಮಿಶ್ರ ಬೆಳೆ ಪದ್ಧತಿಯಲ್ಲಿ ಶೇಂಗಾ ಮತ್ತು ಹತ್ತಿ ಬೆಳೆ ಬೆಳೆಯಲಾಗಿದೆ.
ಬೆಳೆ ಪ್ರಯೋಗ ತಾಕುಗಳಿಗೆ ಭೇಟಿ ನೀಡಲು ವಾಹನ ವ್ಯವಸ್ಥೆ ಇರುತ್ತದೆ. ಪ್ರಾತ್ಯಕ್ಷಿಕೆ ಮೂಲಕ ಬೆಳೆ ಮಾಹಿತಿ ತಿಳಿದುಕೊಳ್ಳಬಹುದು. ಜಮೀನು ಹವಾಗುಣಕ್ಕೆ (ಮಣ್ಣು ಮಳೆ) ಪೂರಕ ಬೆಳೆ ತಳಿ ಆಯ್ಕೆಗೆ ರೈತರಿಗೆ ಅನುಕೂಲವಾಗಲಿದೆ.
ಪ್ರೊ.ಬಿ.ಡಿ.ಬಿರಾದಾರ ನಿರ್ದೇಶಕ ಸಂಶೋಧನಾ ವಿಭಾಗ ಕೃಷಿ ವಿ.ವಿ