ಹುಬ್ಬಳ್ಳಿಯ ಎಪಿಎಂಸಿಯಲ್ಲಿನ ಹಮಾಲರ ಬಡಾವಣೆಯಲ್ಲಿ ಕುಡಿಯುವ ನೀರು ತರಲು ಮಹಿಳೆಯರು ಹೊರಟಿರುವುದು
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಎಪಿಎಂಸಿಯಲ್ಲಿನ ಹಮಾಲರ ಬಡಾವಣೆಯ ಜನರು ಟ್ಯಾಂಕ್‌ನಿಂದ ನೀರು ಪಡೆಯುತ್ತಿರುವುದು
₹16 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ಮೀಸಲು 4 ಎಕರೆ ಜಾಗದಲ್ಲಿ ಕಾರ್ಮಿಕರಿಗೆ ಜಿ+3 ಗುಂಪು ಮನೆ ನಿರ್ಮಿಸಿಕೊಡಲಾಗುವುದು. ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.
ಮಹೇಶ ಟೆಂಗಿನಕಾಯಿ ಶಾಸಕ.
ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತಿದ್ದು ಇದು ಸಾಲುತ್ತಿಲ್ಲ. ನಮಗೆ ವಾರಕ್ಕೆ ಐದು ಬಾರಿಯಾದರೂ ನೀರು ಪೂರೈಸಿದರೆ ಅನುಕೂಲ. ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದು ವಿಲೇವಾರಿ ಮಾಡಬೇಕು. ಮಂಜುನಾಥ ಹುಜರಾತಿ ಸ್ಥಳೀಯ ನಿವಾಸಿ