ಗುರುವಾರ, 6 ನವೆಂಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಟಿವಿಎಸ್‌ ಕ್ರೆಡಿಟ್ ಲಾಭ ಏರಿಕೆ

NBFC Growth India: ಟಿವಿಎಸ್ ಕ್ರೆಡಿಟ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹277 ಕೋಟಿ ತೆರಿಗೆ ಪೂರ್ವ ಲಾಭ ದಾಖಲಿಸಿದ್ದು, ಶೇಕಡ 27ರಷ್ಟು ಹೆಚ್ಚಳ ಕಂಡಿದೆ. ಗ್ರಾಹಕರ ಸಂಖ್ಯೆ 2.1 ಕೋಟಿಗೆ ತಲುಪಿದೆ ಎಂದು ಕಂಪನಿ ತಿಳಿಸಿದೆ.
Last Updated 6 ನವೆಂಬರ್ 2025, 18:51 IST
ಟಿವಿಎಸ್‌ ಕ್ರೆಡಿಟ್ ಲಾಭ ಏರಿಕೆ

ವಿಶ್ವದರ್ಜೆಯ ಬ್ಯಾಂಕ್‌ ಬೇಕು: ನಿರ್ಮಲಾ ಸೀತಾರಾಮನ್

Banking Infrastructure: ಭಾರತದಲ್ಲಿ ದೊಡ್ಡದಾದ ಹಾಗೂ ವಿಶ್ವದರ್ಜೆಯ ಬ್ಯಾಂಕ್‌ಗಳ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಈ ವಿಚಾರವಾಗಿ ಆರ್‌ಬಿಐ ಜೊತೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Last Updated 6 ನವೆಂಬರ್ 2025, 16:08 IST
ವಿಶ್ವದರ್ಜೆಯ ಬ್ಯಾಂಕ್‌ ಬೇಕು: ನಿರ್ಮಲಾ ಸೀತಾರಾಮನ್

ಎಲ್‌ಐಸಿಗೆ ₹10,053 ಕೋಟಿ ಲಾಭ

LIC Financial Report: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನಿವ್ವಳ ಲಾಭದಲ್ಲಿ ಶೇ 32ರಷ್ಟು ಏರಿಕೆಯಾಗಿದ್ದು, ₹10,053 ಕೋಟಿ ಲಾಭ ಗಳಿಸಿದೆ. ಒಟ್ಟು ವರಮಾನವು ₹2.39 ಲಕ್ಷ ಕೋಟಿಯಾಗಿದೆ.
Last Updated 6 ನವೆಂಬರ್ 2025, 16:01 IST
ಎಲ್‌ಐಸಿಗೆ ₹10,053 ಕೋಟಿ ಲಾಭ

ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಯುಎಫ್‌ಬಿಯು ತೀವ್ರ ವಿರೋಧ

Public Sector Banks: ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಹಣ ಮತ್ತು ಉದ್ಯೋಗ ಭದ್ರತೆ ಅಪಾಯಕ್ಕೆ ತುತ್ತಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದೆ.
Last Updated 6 ನವೆಂಬರ್ 2025, 15:20 IST
ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಯುಎಫ್‌ಬಿಯು ತೀವ್ರ ವಿರೋಧ

ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಸೇವಾ ವಲಯ ಪ್ರಗತಿ ಇಳಿಕೆ

ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಸೂಚ್ಯಂಕ ಇಳಿಕೆ: ಎಸ್‌ ಆ್ಯಂಡ್ ಪಿ ಸಮೀಕ್ಷೆ
Last Updated 6 ನವೆಂಬರ್ 2025, 14:19 IST
ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಸೇವಾ ವಲಯ ಪ್ರಗತಿ ಇಳಿಕೆ

ಎಸ್‌ಬಿಐ ಫಂಡ್ಸ್‌ನ ಷೇರು ಮಾರಾಟಕ್ಕೆ ನಿರ್ಧಾರ

Equity Shares: ಎಸ್‌ಬಿಐ ಫಂಡ್ಸ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ನಲ್ಲಿನ (ಎಸ್‌ಬಿಐಎಫ್‌ಎಂಎಲ್‌) ಶೇ 10ರಷ್ಟು ಷೇರನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು (ಐಪಿಒ) ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತು ಅಮುಂಡಿ ಇಂಡಿಯಾ ನಿರ್ಧರಿಸಿವೆ.
Last Updated 6 ನವೆಂಬರ್ 2025, 14:10 IST
ಎಸ್‌ಬಿಐ ಫಂಡ್ಸ್‌ನ ಷೇರು ಮಾರಾಟಕ್ಕೆ ನಿರ್ಧಾರ

Gold Silver Rate: ಚಿನ್ನದ ದರ ₹600, ಬೆಳ್ಳಿ ₹1,800 ಏರಿಕೆ

Silver Price Surge: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆ ಆಗಿದೆ.
Last Updated 6 ನವೆಂಬರ್ 2025, 14:02 IST
Gold Silver Rate: ಚಿನ್ನದ ದರ ₹600, ಬೆಳ್ಳಿ ₹1,800 ಏರಿಕೆ
ADVERTISEMENT

ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್ ಜೊತೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ

Satellite Internet India: ಮಹಾರಾಷ್ಟ್ರ ಸ್ಟಾರ್‌ಲಿಂಕ್‌ ಜೊತೆಗೆ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆ ಒದಗಿಸಲು ಒಪ್ಪಂದ ಮಾಡಿಕೊಂಡ ದೇಶದ ಮೊದಲ ರಾಜ್ಯವಾಗಿದ್ದು, ಈ ಸೇವೆ ಹಿಂದುಳಿದ ಪ್ರದೇಶಗಳಿಗೂ ಲಭ್ಯವಾಗಲಿದೆ ಎಂದು ಫಡಣವೀಸ್ ತಿಳಿಸಿದ್ದಾರೆ.
Last Updated 5 ನವೆಂಬರ್ 2025, 16:07 IST
ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್ ಜೊತೆ ಮಹಾರಾಷ್ಟ್ರ ಸರ್ಕಾರ ಒಪ್ಪಂದ

ಬೆಂಗಳೂರು: ನಾಸ್ಕಾಂ ಫೌಂಡೇಷನ್‌ನಿಂದ ಮಹಿಳಾ ಉದ್ಯಮಿಗಳಿಗೆ ನೆರವು

NASSCOM Initiative: ನಾಸ್ಕಾಂ ಫೌಂಡೇಷನ್ ಮತ್ತು ಒಎನ್‌ಡಿಸಿ ಸೇರಿ 200ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳನ್ನು ಇ–ವಾಣಿಜ್ಯ ಮಾರುಕಟ್ಟೆಗೆ ತರುವ ಯೋಜನೆಯನ್ನು ಕರ್ನಾಟಕದ 22 ಜಿಲ್ಲೆಗಳಲ್ಲಿ ಆರಂಭಿಸಿದ್ದು, ಡಿಜಿಟಲ್ ಅಭಿವೃದ್ಧಿಗೆ ಸಹಕಾರ ನೀಡಲಿದೆ.
Last Updated 5 ನವೆಂಬರ್ 2025, 15:39 IST
ಬೆಂಗಳೂರು: ನಾಸ್ಕಾಂ ಫೌಂಡೇಷನ್‌ನಿಂದ ಮಹಿಳಾ ಉದ್ಯಮಿಗಳಿಗೆ ನೆರವು

ಭಾರತಕ್ಕೆ ಡಿಸೆಂಬರ್‌ನಿಂದ ರಷ್ಯಾ ತೈಲದ ನೇರ ಆಮದು ಕಡಿಮೆ

Crude Oil Trade Shift: ಅಮೆರಿಕ ನಿರ್ಬಂಧ ಹಿನ್ನೆಲೆಯಲ್ಲಿ ಭಾರತ ಡಿಸೆಂಬರ್‌ನಿಂದ ರಷ್ಯಾದ ಕಚ್ಚಾ ತೈಲದ ನೇರ ಆಮದು ಕಡಿಮೆ ಮಾಡಲಿದ್ದು, 2026ರೊಳಗೆ ಪರ್ಯಾಯ ಮಾರ್ಗಗಳಿಂದ ಆಮದು ಪುನಾರಂಭವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
Last Updated 5 ನವೆಂಬರ್ 2025, 15:38 IST
ಭಾರತಕ್ಕೆ ಡಿಸೆಂಬರ್‌ನಿಂದ ರಷ್ಯಾ ತೈಲದ ನೇರ ಆಮದು ಕಡಿಮೆ
ADVERTISEMENT
ADVERTISEMENT
ADVERTISEMENT