ಗುರುವಾರ, 4 ಡಿಸೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಸಂಚಾರ ಸಾಥಿ; ಸ್ವಾತಂತ್ರ್ಯಕ್ಕೆ ಅಡ್ಡಿ: ಡಿ. ಉಮಾಪತಿ

Published : 3 ಡಿಸೆಂಬರ್ 2025, 6:43 IST
Last Updated : 3 ಡಿಸೆಂಬರ್ 2025, 6:43 IST
ಫಾಲೋ ಮಾಡಿ
Comments
‘ವಿಶ್ವಾಸ ಗಳಿಸುವುದೇ ಸವಾಲು’
‘ಈ ಹಿಂದೆ ಪತ್ರಿಕೆಯೇ ಮಾಧ್ಯಮವಾಗಿತ್ತು. ನಂತರ ಟಿವಿ ಬಂತು. ಈಗ ಡಿಜಿಟಲ್‌ ಜಗತ್ತಿನಲ್ಲಿ ಇದ್ದೇವೆ. ಮಾಧ್ಯಮದ ಸ್ವರೂಪ ಬದಲಾದಂತೆ ಹೊಸ ಸವಾಲುಗಳು ಎದುರಾಗುತ್ತಿವೆ. ಪತ್ರಿಕೋದ್ಯಮಕ್ಕೆ ವಿಶ್ವಾಸಾರ್ಹತೆ ಗೌರವ ಇತ್ತು. ಈಗ ತಂತ್ರಜ್ಞಾನಗಳಿದ್ದರೂ ವಿಶ್ವಾಸ ಗಳಿಸುವುದು ಸವಾಲಾಗಿದೆ’ ಎಂದು ಪತ್ರಕರ್ತ ಸನತ್‌ಕುಮಾರ ಬೆಳಗಲಿ ಹೇಳಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ‘ಸಂಘದ ರಾಜ್ಯ ಘಟಕದಲ್ಲಿ ₹1.36 ಕೋಟಿ ಠೇವಣಿಯಿದ್ದು ಅದನ್ನು ಪ್ರಸ್ತುತ ಅವಧಿಯಲ್ಲಿ ₹2 ಕೋಟಿಗೆ ಹೆಚ್ಚಿಸುವ ಗುರಿಯಿದೆ. ಅದರಿಂದ ಬರುವ ಬಡ್ಡಿ ಹಣವನ್ನು ಪತ್ರಕರ್ತರ ನೆರವಿಗೆ ನೀಡಲಾಗುವುದು. ಪತ್ರಕರ್ತರು ವೃತ್ತಿ ಜತೆಗೆ ಕುಟುಂಬ ಆರೋಗ್ಯದ ಕಾಳಜಿ ವಹಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT