ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ: ಪ್ರಗತಿಯ ಕನಸಿಗೆ ಬೇಕಿದೆ ‘ಅನುದಾನ’

ಹೊಂಡ ಬಿದ್ದ ರಸ್ತೆ, ಸ್ವಚ್ಛತೆಯಿಲ್ಲದ ವಾರ್ಡ್‌; ರಾಜಕಾಲುವೆಗೆ ತಡೆಗೋಡೆ ನಿರ್ಮಾಣ
Published : 22 ಆಗಸ್ಟ್ 2025, 4:40 IST
Last Updated : 22 ಆಗಸ್ಟ್ 2025, 4:40 IST
ಫಾಲೋ ಮಾಡಿ
Comments
ಎಸ್‌.ಎಂ. ಕೃಷ್ಣನಗರದ ಕಮಾನಗಾರ ಪ್ಲಾಟ್‌ನ ಕೈಗಾರಿಕಾ ಪ್ರದೇಶದ ರಸ್ತೆ ಪಕ್ಕ ತ್ಯಾಜ್ಯ   ಸಂಗ್ರಹವಾಗಿದೆ
ಎಸ್‌.ಎಂ. ಕೃಷ್ಣನಗರದ ಕಮಾನಗಾರ ಪ್ಲಾಟ್‌ನ ಕೈಗಾರಿಕಾ ಪ್ರದೇಶದ ರಸ್ತೆ ಪಕ್ಕ ತ್ಯಾಜ್ಯ   ಸಂಗ್ರಹವಾಗಿದೆ
ವಾರ್ಡ್ ಸಂಖ್ಯೆ 78ರ ನಕ್ಷೆ
ವಾರ್ಡ್ ಸಂಖ್ಯೆ 78ರ ನಕ್ಷೆ
ನೂತನ ವಾರ್ಡ್‌ಗೆ ಒಂದೊಂದಾಗಿ ಸೌಲಭ್ಯಗಳು ದೊರೆಯುತ್ತಿದ್ದು ಪಾಲಿಕೆಯಿಂದಲೂ ಅನುದಾನ ಸಿಗುತ್ತಿದೆ. ಸ್ವಚ್ಛತೆ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು
ಶಿವಗಂಗಾ ಮಾನಶೆಟ್ಟರ್‌ ವಾರ್ಡ್ ಸದಸ್ಯೆ
ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ರಸ್ತೆ ಕಾಲುವೆ ಕಾಮಗಾರಿ ನಡೆಯುತ್ತಿರುವುದರಿಂದ ಕಸ ಸಂಗ್ರಹ ವಾಹನಗಳು ಮನೆಮನೆಗೆ ಬರುತ್ತಿಲ್ಲ
ವಿನಾಯಕ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT