ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಬ್ಬಳ್ಳಿ: ಉಪನಗರ, ಮಹಿಳಾ ಠಾಣೆ ಸ್ಥಳಾಂತರ?

ಮೇಲ್ಸೇತುವೆ ಕಾಮಗಾರಿ: ಶೇ 30ರಷ್ಟು ಭಾಗ ಕಟ್ಟಡ ತೆರವು, ಸೂಕ್ತ ಸ್ಥಳಕ್ಕೆ ಹುಡುಕಾಟ
Published : 19 ಜೂನ್ 2025, 6:56 IST
Last Updated : 19 ಜೂನ್ 2025, 6:56 IST
ಫಾಲೋ ಮಾಡಿ
Comments
ಉಪನಗರ ಪೊಲೀಸ್‌ ಠಾಣೆಯ ಕಟ್ಟಡದ ತಳಭಾಗಕ್ಕೆ ತೆರವು ಆಗಲಿರುವ ಜಾಗದ ಬಗ್ಗೆ ಗುರುತು ಹಾಕಲಾಗಿದೆ
ಉಪನಗರ ಪೊಲೀಸ್‌ ಠಾಣೆಯ ಕಟ್ಟಡದ ತಳಭಾಗಕ್ಕೆ ತೆರವು ಆಗಲಿರುವ ಜಾಗದ ಬಗ್ಗೆ ಗುರುತು ಹಾಕಲಾಗಿದೆ
ಪೊಲೀಸ್‌ ಠಾಣೆ ಕಟ್ಟಡ ಭಾಗಶಃ ತೆರವು ಆಗುವುದರಿಂದ ಸ್ಥಳಾಂತರಕ್ಕೆ ಜಾಗ ಪರಿಶೀಲನೆ ನಡೆಯುತ್ತಿದೆ. ಪಾಲಿಕೆ ಅಥವಾ ಸರ್ಕಾರದ ಜಾಗವಿದ್ದರೆ ಅಲ್ಲಿಗೆ ಸ್ಥಳಾಂತರಿಸಲಾಗುವುದು
ದಿವ್ಯಪ್ರಭು ಜಿಲ್ಲಾಧಿಕಾರಿ
ಮಹಾನಗರ ಪಾಲಿಕೆಯ ದ್ವಾರದವರೆಗೆ ಭೂಸ್ವಾಧೀನವಾಗಲಿದೆ. ಅಲ್ಲಿರುವ ಪಾಲಿಕೆಯ ಹಳೆಯ ಕಟ್ಟಡಕ್ಕೆ ಸಮಸ್ಯೆಯಾದರೆ ಸಂಪೂರ್ಣ ತೆರವು ಮಾಡಲಾಗುವುದು
ವಿಜಯಕುಮಾರ, ಹೆಚ್ಚುವರಿ ಉಪ ಆಯುಕ್ತ ಹುಧಾ ಮಹಾನಗರ ಪಾಲಿಕೆ
ಠಾಣೆ ಕಟ್ಟಡ ಬೇರೆಡೆ ಸ್ಥಳಾಂತರಿಸಲು ಸೂಕ್ತ ಜಾಗ ಹುಡುಕುತ್ತಿದ್ದೇವೆ. ಕಟ್ಟಡದ ಎಷ್ಟು ಭಾಗ ತೆರವಾಗುತ್ತದೆ ನವೀಕರಿಸಿ ಅಲ್ಲಿಯೇ ಇರಬಹುದೇ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ
ಪೊಲೀಸ್‌ ಅಧಿಕಾರಿ ಹು–ಧಾ ಮಹಾನಗರ
ನಾಲ್ಕು ತಿಂಗಳು ವಾಹನಗಳ ಸಂಚಾರ ಬಂದ್‌ ಮಾಡಿ ತ್ವರಿತ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆ ಪ್ರಕಾರ ಕಾಮಗಾರಿ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ
ಲಿಂಗರಾಜ ಧಾರವಾಡಶೆಟ್ಟರ್‌ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT