ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

ವಿಜ್ಞಾನ ಮೇಳ | ಪ್ರಗತಿಗೆ ವಿನೂತನ ವಿಜ್ಞಾನ ಅವಶ್ಯ: ಎಸ್.ಎಂ. ಶಿವಪ್ರಸಾದ್‌

Published : 12 ಡಿಸೆಂಬರ್ 2025, 5:52 IST
Last Updated : 12 ಡಿಸೆಂಬರ್ 2025, 5:52 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ಮೇಳವನ್ನು ಧಾರವಾಡ ಐಐಟಿ ಪ್ರಾಧ್ಯಾಪಕ ಎಸ್.ಎಂ. ಶಿವಪ್ರಸಾದ್‌ ಅವರು ರಾಕೆಟ್‌ ಮಾದರಿ ಉಡ್ಡಯನ ಮಾಡುವ ಮೂಲಕ ಉದ್ಘಾಟಿಸಿದರು  
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ಮೇಳವನ್ನು ಧಾರವಾಡ ಐಐಟಿ ಪ್ರಾಧ್ಯಾಪಕ ಎಸ್.ಎಂ. ಶಿವಪ್ರಸಾದ್‌ ಅವರು ರಾಕೆಟ್‌ ಮಾದರಿ ಉಡ್ಡಯನ ಮಾಡುವ ಮೂಲಕ ಉದ್ಘಾಟಿಸಿದರು  
ದೇಶದಲ್ಲಿ ಇನ್ನೂ ನಕಲು ಮಾಡಲಾಗುತ್ತಿದೆ. ಶಿಕ್ಷಣದಲ್ಲಿ ಹೊಸ ಚಿಂತೆನೆ ಮೂಡಿ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ತಂದಲ್ಲಿ ಭಾರತ ವಿಶ್ವಗುರು ಆಗುತ್ತದೆ
ಎಸ್.ಎಂ. ಶಿವಪ್ರಸಾದ್‌ ಧಾರವಾಡ ಐಐಟಿ ಪ್ರಾಧ್ಯಾಪಕ
ಗಮನಸೆಳೆದ ವಿಜ್ಞಾನ ಮಾದರಿ
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಸ್ಮಾರ್ಟ್ ಕಸದಬುಟ್ಟಿ ಎಲ್‌ಪಿಜಿ ಗ್ಯಾಸ್ ಸೋರಿಕೆಯಾದರೆ ಎಚ್ಚರಿಕೆ ನೀಡುವ ಸೈರನ್‌ ರಾತ್ರಿ ಯಾರಾದರೂ ಮನೆ ಬಳಿ ಬಂದರೆ ಸೂಚನೆ ನೀಡುವ ಅಲಾರಾಂ ಭೂಕಂಪನ ತಿಳಿಸುವ ಸೂಚಕ ಉಪ್ಪು ನೀರಿನಲ್ಲಿ ವಿದ್ಯುತ್‌ ಉತ್ಪಾದನೆ ವಾಹನ ಸಂಚಾರ ಹಾಗೂ ನಿಲುಗಡೆಯ ಮಾಹಿತಿ ನೀಡುವ ಸೆನ್ಸಾರ್‌ ಸ್ವಯಂಚಾಲಿತ ರೈಲ್ವೆ ಗೇಟ್‌ ಗುಡ್ಡದ ಕೆಳಗೆ ಪವನ ಶಕ್ತಿ ಉತ್ಪಾದನೆ ಪ್ರಾಣಿಗಳ ಸಂಚಾರ ಸೂಚಕ ಭಾರ ಬಿದ್ದರೆ ಉತ್ಪಾದನೆಯಾಗುವ ವಿದ್ಯುತ್‌ ಮಲಗದಂತೆ ಎಚ್ಚರಗೊಳಿಸುವ ಕನ್ನಡಕ ಪುಸ್ತಕ ಎಣಿಸುವ ಯಂತ್ರ ಮೊದಲಾದ ಮಾದರಿಗಳು ಗಮನಸೆಳೆದವು.
ADVERTISEMENT
ADVERTISEMENT
ADVERTISEMENT