ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಧಾರವಾಡ: ನೋಡಲಷ್ಟೇ ಚಂದ, ಒಳಗೆಲ್ಲ ಹುಳುಕು

ನೆಮ್ಮದಿಯ ನಿದ್ರೆಗೆ ಸೊಳ್ಳೆ ಕಾಟ, ಮನಯೊಳಗೆ ನುಗ್ಗುವ ಕಾಲುವೆ ನೀರು
Published : 30 ಮೇ 2025, 7:07 IST
Last Updated : 30 ಮೇ 2025, 7:07 IST
ಫಾಲೋ ಮಾಡಿ
Comments
ಹಳೇಹುಬ್ಬಳ್ಳಿಯ ಹಣಗಿ ಓಣಿಯ ಮನೆ ಎದುರು ನಿರ್ಮಿಸಿರುವ ಗಟಾರದ ಸ್ಲ್ಯಾಬ್‌ ಒಡೆದು ಹೋಗಿದೆ
ಹಳೇಹುಬ್ಬಳ್ಳಿಯ ಹಣಗಿ ಓಣಿಯ ಮನೆ ಎದುರು ನಿರ್ಮಿಸಿರುವ ಗಟಾರದ ಸ್ಲ್ಯಾಬ್‌ ಒಡೆದು ಹೋಗಿದೆ
ಹಳೇಹುಬ್ಬಳ್ಳಿಯ ನಾರಾಯಣಸೋಫಾ ಬಡಾವಣೆಯಲ್ಲಿನ ಖಾಲಿ ಜಾಗದಲ್ಲಿ ಗಟಾರದ ನೀರು ಹರಿದು ಹೊಲಸಾಗಿದೆ
ಹಳೇಹುಬ್ಬಳ್ಳಿಯ ನಾರಾಯಣಸೋಫಾ ಬಡಾವಣೆಯಲ್ಲಿನ ಖಾಲಿ ಜಾಗದಲ್ಲಿ ಗಟಾರದ ನೀರು ಹರಿದು ಹೊಲಸಾಗಿದೆ
ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್‌ ನೀಡಿ ತೆರವುಗೊಳಿಸಲಾಗುವುದು. ಪಾಂಡುರಂಗ ಕಾಲೊನಿ ಧೋಬಿಘಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.
–ರುದ್ರೇಶ ಘಾಳಿ, ಆಯುಕ್ತ ಮಹಾನಗರ ಪಾಲಿಕೆ ಆಯುಕ್ತ
ಪ್ರತಿ ಮಳೆಗಾಲದಲ್ಲೂ ರಾಜಕಾಲುವೆ ತುಂಬಿ ಮನೆಯೊಳಗೆ ಹೊಲಸು ನೀರು ನುಗ್ಗುತ್ತದೆ. ಈ ಬಾರಿಯಂತೂ ಅಕಾಲಿಕ ಮಳೆಗೇ ನೀರು ನುಗ್ಗಿತ್ತು.
– ಮುಸ್ತಾಕ್‌ ಅಹ್ಮದ್‌, ಪಾಂಡುರಂಗ ಕಾಲೊನಿ
ಗಟಾರ ಚಿಕ್ಕದಾಗಿರುವುದರಿಂದ ನೀರು ಸರಿಯಾಗಿ ಹರಿಯದೆ ಮನೆಯೊಳಗೆ ನುಗ್ಗುತ್ತದೆ. ಅಧಿಕಾರಿಗಳು ಜನಪ್ರತಿನಿಧಿಗಳು ಪರಿಹಾರ ನೀಡಬೇಕು.
–ರೇಣುಕಾ ಮೆಹರವಾಡೆ, ಹಣಗಿ ಓಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT