ಬಿಸಿಲಿನ ಶಾಖ ದಿನೇದಿನೇ ಹೆಚ್ಚಾಗುತ್ತಿದ್ದು ಬೆಂಗಳೂರಿನಿಂದಲೇ ಇಲ್ಲಿನ ಮಾರುಕಟ್ಟೆಗೆ ಬರುವ ಹೂವಿನ ಪ್ರಮಾಣ ಕಡಿಮೆ ಇದೆ. ಅಲ್ಲಿಯೂ ದರ ಹೆಚ್ಚಾದ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲೂ ಹೂವಿನ ದರ ₹50ರಿಂದ ₹80 ಏರಿಕೆಯಾಗಿದೆ
ಮುಕ್ತಾರ್, ಹೂವಿನ ವ್ಯಾಪಾರಿ ದುರ್ಗದ್ ಬೈಲ್
ಅಗತ್ಯ ವಸ್ತುಗಳ ದರ ದಿನೇದಿನೇ ಗಗನಕ್ಕೇರುತ್ತಿದೆ. ಇದರ ನಡುವೆಯೂ ಅಗತ್ಯದಷ್ಟು ವಸ್ತುಗಳನ್ನು ಖರೀದಿಸಿ ಹಬ್ಬ ಮಾಡುತ್ತಿದ್ದೇವೆ