ರೈತ ಬಂಡಾಯ ನಡೆದು 45 ವರ್ಷವಾಯಿತು. ರೈತ ವೀರಗಲ್ಲು ಇನ್ನೂ ಖಾಸಗಿ ಶಜಾಗೆಯಲ್ಲಿದ್ದು ಸ್ಮಾರಕ ನಿರ್ಮಾಣವಂತು ಕನಸಾಗಿ ಉಳಿದಿದೆ. ರೈತರ ಪ್ರಮುಖ ಬೇಡಿಕೆ ಕಳಸಾಬಂಡೂರಿ ಮಹದಾಯಿ ಯೋಜನೆ ಅನುಷ್ಠಾನ ಗೊಳ್ಳದಿರುವುದು ಬೇಸರ ತರಿಸಿದೆ
ವಿಜಯ ಕುಲಕರ್ಣಿ ಸಂಸ್ದಾಪಕ ಅಧ್ಯಕ್ಷ ಕಳಸಾಬಂಡೂರಿ ಹೋರಾಟ ಸಮಿತಿ ನರಗುಂದ
ರೈತ ಸ್ಮಾರಕ ನಿರ್ಮಾಣ ಬಹುದಿನದ ಕನಸು ನನಸಾಗುತ್ತಿದ್ದು ನಿರ್ಮಾಣಕ್ಕೆ ಸಚಿವ ಎಚ್. ಕೆ.ಪಾಟೀಲ ಭೂಮಿಪೂಜೆ ನೆರವೇರಿಸುವರು. ಹಾಲಿ ಹಾಗೂ ಮಾಜಿ ಶಾಸಕರು ರೈತ ಸಂಘಟನೆ ಸದಸ್ಯರು ಭಾಗವಹಿಸುವರು