ಇತ್ತೀಚಿನ ವರ್ಷಗಳಲ್ಲೇ ಹೃದಯಾಘಾತ ಪ್ರಕರಣಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿವೆ. ವೇಗದ ಬದುಕು ಹೃದಯದ ಮೇಲೆ ಜಾಸ್ತಿ ಒತ್ತಡ ಹಾಕುತ್ತಿದೆ. ಹೃದಯದ ಆರೋಗ್ಯಕ್ಕೆ ಒತ್ತಡರಹಿತ ಬದುಕು ಮುಖ್ಯ
–ಡಾ. ಬಸವರಾಜ ಬೊಮ್ಮನಹಳ್ಳಿ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ
ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯ ಅಡಿ ಗದಗ ಜಿಲ್ಲೆಯಲ್ಲಿ 2024ರ ಮಾರ್ಚ್ 1ರಿಂದ 2025ರ ಜೂನ್ 30ರವರೆಗೆ 6681 ಮಂದಿಗೆ ಇಜಿಸಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 3491 ಅಬ್‌ನಾರ್ಮಲ್ ಇಸಿಜಿ ಪತ್ತೆಯಾಗಿವೆ