ಪ್ರಸ್ತುತ ಪಂಚ ಗ್ಯಾರಂಟಿ ಯೋಜನೆಗಳ ಗುರಿ ಶೇ 99.5ರಷ್ಟು ಗುರಿ ತಲುಪಿದ್ದು, ಜಿಲ್ಲೆಯು ಶೇ 100ರಷ್ಟು ಗುರಿ ಸಾಧಿಸಿ ರಾಜ್ಯದಲ್ಲಿ ಅಗ್ರಸ್ಥಾನ ಪಡೆಯಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು
ಬಿ.ಬಿ.ಅಸೂಟಿ, ಗದಗ ಜಿಲ್ಲಾ ಮಟ್ಟದ ಪಂಚಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ
ಅರ್ಹ ಕುಟುಂಬಕ್ಕೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಮಾಸಿಕ ₹5 ಸಾವಿರ ದೊರೆಯುತ್ತಿದ್ದು, ವರ್ಷಕ್ಕೆ ₹60 ಸಾವಿರ ದೊರೆಯುತ್ತಿದೆ. ಬಡಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯವಾಗಿದೆ