ಕನೇರಿ ಶ್ರೀಗಳು ನಡೆಸುತ್ತಿರುವ ಧರ್ಮದ ಕಾರ್ಯ ಸ್ವಾವಲಂಬಿ ಕಾರ್ಯ ನೋಡಿದರೆ ರಾಜ್ಯ ಸರ್ಕಾರಕ್ಕೂ ತನ್ನ ನಿರ್ಧಾರ ತಪ್ಪು ಎನಿಸಬಹುದು. ಹಾಗಾಗಿ ಕೂಡಲೇ ಅವರ ಮೇಲೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಬೇಕು
ಸಿ.ಸಿ.ಪಾಟೀಲ ಶಾಸಕ
ಹಿಂದೆ ಭಾರತವನ್ನು ಆಳಿದ ಮೊಘಲರು ಡಚ್ಚರು ಬ್ರಿಟಿಷರು ಹಿಂದೂ ಧರ್ಮಕ್ಕೆ ಏನೂ ಮಾಡಲಾಗಲಿಲ್ಲ. ಕೇವಲ ಒಂದು ಕಾಂಗ್ರೆಸ್ ಸರ್ಕಾರ ಏನು ಮಾಡಲು ಸಾಧ್ಯ?