ಗ್ರಾಮದಲ್ಲಿನ ಚರಂಡಿಗಳನ್ನು 2-3 ದಿನಗಳಲ್ಲಿ ಸ್ವಚ್ಛ ಮಾಡಿಸುತ್ತೇವೆ. ಗ್ರಾಮದ ಮುಖ್ಯ ಚರಂಡಿ ಸ್ವಚ್ಛತೆಗೆ ಕ್ರಿಯಾ ಯೋಜನೆ ಮಾಡಲಾಗಿದೆ. ಆದರೆ ಕೆಲಸ ಆರಂಭವಾಗಿಲ್ಲ. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು
ನಿರ್ಮಲಾ ಕಲ್ಲಪ್ಪ ಸೊಲಬಗೌಡ್ರ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ರಾಮಾಪುರ
ಕೊಡಗಾನೂರ ಗ್ರಾಮದಲ್ಲಿ ಚರಂಡಿಗಳ ಸ್ವಚ್ಛತೆಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು