ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಅರಸೀಕೆರೆ: ರಾಗಿ ಬಿತ್ತನೆಗೆ ಸಜ್ಜಾಗಿರುವ ರೈತರು

ಅರಸೀಕೆರೆ ತಾಲ್ಲೂಕಿನ 35 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ: ಬೀಜ, ಗೊಬ್ಬರ ಲಭ್ಯ
ಎ.ಎಸ್. ರಮೇಶ್‌
Published : 19 ಜೂನ್ 2025, 5:46 IST
Last Updated : 19 ಜೂನ್ 2025, 5:46 IST
ಫಾಲೋ ಮಾಡಿ
Comments
ತೆಂಗಿನ ಜೊತೆಗೆ ರಾಗಿ ಬೆಳೆಯಲು ರೈತರ ಆದ್ಯತೆ ತಾಲ್ಲೂಕಿನಾದ್ಯಂತ ಗರಿಗೆದರಿದ ಕೃಷಿ ಚಟುವಟಿಕೆ ಈ ಬಾರಿಯಾದರೂ ಉತ್ತಮ ಇಳುವರಿ ಸಿಗಲು ಪ್ರಾರ್ಥನೆ
ಅಗತ್ಯ ಇರುವಷ್ಟು ರಾಗಿ ಬೀಜ ರಸಗೊಬ್ಬರ ಲಭ್ಯವಿದೆ.ರೈತರು ಬಿತ್ತನೆ ಸಮಯದಲ್ಲಿ ಯೂರಿಯಾ ಬಳಕೆ ಮಾಡಬಾರದು. ಮೇಲು ಗೊಬ್ಬರವಾಗಿ ಬಳಸಬೇಕು
ಶಿವಕುಮಾರ್‌ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಕಳೆದ ಬಾರಿ ರಾಗಿ ಬಿತ್ತನೆ ಬೀಜಗಳ ಗುಣಮಟ್ಟ ಕಳಪೆಯಾಗಿದ್ದು ಈ ಬಾರಿ ಅಧಿಕ ಇಳುವರಿ ನೀಡುವ ಹಾಗೂ ಗುಣಮಟ್ಟದ ರಾಗಿ ಬಿತ್ತನೆ ಬೀಜಗಳನ್ನು ನೀಡಬೇಕು
ಗಂಡಸಿ ಶಿವಸ್ವಾಮಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT