ಹಾಸನಾಂಬ ದೇಗುಲದಲ್ಲಿ ಸರದಿ ಸಾಲಿನ ನಿರ್ವಹಣೆ ಮಾಡಿದ ಸಚಿವ ಕೃಷ್ಣ ಬೈರೇಗೌಡ. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಎಸ್ಪಿ ಮೊಹಮ್ಮದ್ ಸುಜೀತಾ ಸಂಸದ ಶ್ರೇಯಸ್ ಪಟೇಲ್ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ಇದ್ದರು. ಪ್ರಜಾವಾಣಿ ಚಿತ್ರ/ಅತೀಖುರ್ ರಹಮಾನ್.
ಹಾಸನಾಂಬ ದೇಗುಲದಲ್ಲಿ ಮಾಡಿರುವ ಪುಷ್ಪಾಲಂಕಾರ.
ಹಾಸನಾಂಬ ದರ್ಶನಕ್ಕೆ ಬಂದ ಹಿರಿಯ ಮಹಿಳೆಯೊಬ್ಬರನ್ನು ಗಾಲಿ ಕುರ್ಚಿಯಲ್ಲಿ ಕರೆದೊಯ್ಯಲಾಯಿತು.
ಹಾಸನಾಂಬೆಯ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ.
ಪ್ರವಾಸಿ ಮಂದಿರದಿಂದ ಗಣ್ಯರನ್ನು ಕರೆತರಲು ಆಡಳಿತದಿಂದ ನಿಯೋಜಿಸಿರುವ 10 ಆಸನಗಳ ವಿಶೇಷ ವಾಹನ