ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನಾಂಬ ದೇಗುಲ: ವಿಶೇಷ ದರ್ಶನ ಟಿಕೆಟ್‌, ವಿಐಪಿ ಪಾಸ್ ರದ್ದುಗೊಳಿಸಿದ ಜಿಲ್ಲಾಡಳಿತ

Published : 31 ಅಕ್ಟೋಬರ್ 2024, 13:31 IST
Last Updated : 31 ಅಕ್ಟೋಬರ್ 2024, 13:31 IST
ಫಾಲೋ ಮಾಡಿ
Comments
ಏಕಾಂಗಿ ಪ್ರತಿಭಟನೆ
ದರ್ಶನೋತ್ಸವದ ಆರಂಭದ ದಿನದಿಂದಲೂ ಅವ್ಯವಸ್ಥೆ ಹೆಚ್ಚಾಗುತ್ತಿದ್ದು ಗುರುವಾರ ಬೆಂಗಳೂರಿನ ಚಂದ್ರಶೇಖರ್‌ ಎಂಬುವವರು ಏಕಾಂಗಿಯಾಗಿ ದೇಗುಲದ ಎದುರು ಪ್ರತಿಭಟನೆ ನಡೆಸಿದರು. ‘ಅವ್ಯವಸ್ಥೆಗೆ ಧಿಕ್ಕಾರ’ ಎಂದು ಕೂಗಿದರು. ಜನರ ಸಂಖ್ಯೆ ಹೆಚ್ಚಿದ್ದರಿಂದ ಕಳೆದ ವರ್ಷವೂ ಇದೇ ರೀತಿ ಅವ್ಯವಸ್ಥೆ ಉಂಟಾಗಿತ್ತು. ವಿದ್ಯುತ್ ಶಾಕ್‌ ಸುದ್ದಿ ಹರಡಿ ಕಾಲ್ತುಳಿತದ ಘಟನೆಯೂ ನಡೆದಿತ್ತು. ಅದಾಗ್ಯೂ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT