ಪತ್ನಿಗೆ ಜಯ: ಪತಿ ಸೋಲು
ಆಲೂರು: ಬುಧವಾರ ನಡೆದ ಮತ ಎಣಿಕೆ ಕಾರ್ಯ ರಾತ್ರಿ 11 ರವರೆಗೆ ನಡೆಯಿತು ಎಂದು ತಹಶೀಲ್ದಾರ್ ಶಿರೀನ್ತಾಜ್ ತಿಳಿಸಿದ್ದಾರೆ.
ಮಲ್ಲಾಪುರ ಗ್ರಾ.ಪಂ.ಗೆ ಸೇರಿದ ಕಿತ್ತಗೆರೆ ಕ್ಷೇತ್ರದಿಂದ ಪತಿ ಚಂದ್ರಶೇಖರ್ ಸೋಲಪ್ಪಿದ್ದು, ಕಾಗನೂರು ಕ್ಷೇತ್ರದಿಂದ ಪತ್ನಿ ಸವಿತಾ ಚಂದ್ರಶೇಖರ್ ಜಯಗಳಿಸಿದ್ದಾರೆ.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪೃಥ್ವಿರಾಮ್ ಕಣತೂರು ಗ್ರಾಮ ಪಂಚಾಯಿತಿಯ ಮರಸು ಹೊಸಳ್ಳಿ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಪತ್ರಕರ್ತ ಬಿ.ಕೆ. ರಂಗಸ್ವಾಮಿ ಅವರ ಪತ್ನಿ ಸವಿತಾ ಭೈರಾಪುರ ಕ್ಷೇತ್ರದಿಂದ ಗೆದ್ದಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.