ಶನಿವಾರ, ಜನವರಿ 18, 2020
20 °C

ಬಸ್‌ ಹರಿದು ವೃದ್ಧೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ನಗರದ ಕೇಂದ್ರೀಯ ಬಸ್‌ ನಿಲ್ದಾಣದ ಬಳಿ ರಾಜ್ಯ ರಸ್ತೆ ಸಾರಿಗೆ ಬಸ್‌ ಹರಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಹಾನಗಲ್‌ ತಾಲ್ಲೂಕಿನ ಉಪ್ಪಣಸಿ ಗ್ರಾಮದ ದುರ್ಗಮ್ಮ ಫಕ್ಕೀರಪ್ಪ ಸಾವಕ್ಕನವರ (68) ಮೃತಪಟ್ಟವರು. ರಸ್ತೆ ದಾಟುವಾಗ ಹಾನಗಲ್‌ ಕಡೆಯಿಂದ ವೇಗವಾಗಿ ಬಂದ ಬಸ್‌ ದುರ್ಗಮ್ಮ ಅವರ ಮೇಲೆ ಹರಿದಿದೆ ಎನ್ನಲಾಗಿದೆ. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು