ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ಹಾವೇರಿ: ಸೂರಿಲ್ಲದೇ ಸೂರಗುತ್ತಿರುವ ಸುಡುಗಾಡು ಸಿದ್ಧರು

ಸುಮಾರು 20 ವರ್ಷಗಳಿಂದ ಶೆಡ್‌ನಲ್ಲಿ ವಾಸ | ‘ಜಿ+1’ ಮಾದರಿಯ 480 ಮನೆಗಳ ನಿರ್ಮಾಣ ವಿಳಂಬ | ಮನೆಗಳ ತ್ವರಿತ ಹಸ್ತಾಂತರಕ್ಕೆ ನಿರಾಶ್ರಿತರ ಆಗ್ರಹ
Published : 13 ಅಕ್ಟೋಬರ್ 2025, 2:50 IST
Last Updated : 13 ಅಕ್ಟೋಬರ್ 2025, 2:50 IST
ಫಾಲೋ ಮಾಡಿ
Comments
ಹಾವೇರಿಯ ನಾಗೇಂದ್ರನಮಟ್ಟಿ ಬಳಿಯ ಶಾಂತಿನಗರದಲ್ಲಿ ಜಿ+1 ಮನೆಗಳ ಬಳಿ ನಿರ್ಮಿಸುತ್ತಿರುವ ನೀರಿನ ಟ್ಯಾಂಕ್
ಹಾವೇರಿಯ ನಾಗೇಂದ್ರನಮಟ್ಟಿ ಬಳಿಯ ಶಾಂತಿನಗರದಲ್ಲಿ ಜಿ+1 ಮನೆಗಳ ಬಳಿ ನಿರ್ಮಿಸುತ್ತಿರುವ ನೀರಿನ ಟ್ಯಾಂಕ್
ಹಾವೇರಿ ನಾಗೇಂದ್ರನಮಟ್ಟಿ ಬಳಿಯ ಶಾಂತಿನಗರದಲ್ಲಿ ಸುಡುಗಾಡು ಸಿದ್ಧರು ವಾಸವಿರುವ ಶೆಡ್‌ಗಳು
ಹಾವೇರಿ ನಾಗೇಂದ್ರನಮಟ್ಟಿ ಬಳಿಯ ಶಾಂತಿನಗರದಲ್ಲಿ ಸುಡುಗಾಡು ಸಿದ್ಧರು ವಾಸವಿರುವ ಶೆಡ್‌ಗಳು
ಹಾವೇರಿಯ ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿರುವ ಸುಡುಗಾಡು ಸಿದ್ಧರ ಶೆಡ್‌ಗಳು
ಹಾವೇರಿಯ ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿರುವ ಸುಡುಗಾಡು ಸಿದ್ಧರ ಶೆಡ್‌ಗಳು
ಜಿ+1 ಮನೆಗಳಿಗಾಗಿ ಅಲೆಮಾರಿ ಅಭಿವೃದ್ಧಿ ನಿಗಮವು ₹ 33 ಲಕ್ಷ ಕೊಟ್ಟಿದೆ. ಇದುವರೆಗೂ ಮನೆಗಳ ಹಸ್ತಾಂತರವಾಗಿಲ್ಲ. ಸುಖಾಸುಮ್ಮನೇ ಕಾಲಹರಣ ಮಾಡಲಾಗುತ್ತಿದ್ದು ಕಾಮಗಾರಿಯೂ ವಿಳಂಬವಾಗುತ್ತಿದೆ
ಶೆಟ್ಟಿ ವಿಭೂತಿ‌ ಅಲೆಮಾರಿ ಸಮುದಾಯಗಳ ಜಿಲ್ಲಾ ಘಟಕದ ಅಧ್ಯಕ್ಷ
ಸರ್ಕಾರಿ ಜಾಗದಿಂದ ತೆರವು ಮಾಡಿದ ನಂತರ ಖಾಸಗಿ ಜಾಗದಲ್ಲಿ ಶೆಡ್‌ನಲ್ಲಿ ವಾಸವಿದ್ದೇವೆ. ಈಗ ಜಾಗ ಖಾಲಿ ಮಾಡುವಂತೆ ಖಾಸಗಿಯವರು ಹೇಳುತ್ತಿದ್ದು ಬದುಕು ಅಡಕತ್ತರಿಯಲ್ಲಿ ಸಿಲುಕಿದೆ
ರಾಜೇಶ ಬಾದಲಗಿ ಸುಡುಗಾಡು ಸಿದ್ಧರು
ನಿಗಮದಿಂದ ಹಣ ಬಂದಿದ್ದು ಬ್ಯಾಂಕ್‌ ಸಾಲವೂ ಮಂಜೂರಾಗಿದೆ. ಅಷ್ಟಾದರೂ ಮನೆಗಳ ಹಸ್ತಾಂತರ ಮಾಡದೇ ಅನ್ಯಾಯ ಮಾಡಲಾಗುತ್ತಿದೆ
ಹುಸೇನಪ್ಪ ಬಾದಗಿ ಸುಡುಗಾಡು ಸಿದ್ಧರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT