KAFA ಸೂಪರ್ ಡಿವಿಷನ್ ಲೀಗ್ ಚಾಂಪಿಯನ್ಷಿಪ್: ಸೌತ್ ಯುನೈಟೆಡ್ಗೆ ಮಣಿದ ಪರಿಕ್ರಮ
Football League Update: ಸೌತ್ ಯುನೈಟೆಡ್ ಎಫ್ಸಿ ತಂಡವು 4–1ರಿಂದ ಪರಿಕ್ರಮ ಎಫ್ಸಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು, ಯುನೈಟೆಡ್ ಸ್ಟಾರ್ಸ್ ಮತ್ತು ರೂಟ್ಸ್ ಎಫ್ಸಿ ತಂಡಗಳು ಸಹ ತಮ್ಮ ಪಂದ್ಯಗಳಲ್ಲಿ ವಿಜಯಿಯಾದವು.Last Updated 7 ಅಕ್ಟೋಬರ್ 2025, 0:37 IST