ರಾಮನಗರ: ಡಿಕೆಶಿ ಕುಟುಂಬಕ್ಕೆ ಐ.ಟಿ. ಇಲಾಖೆ ನೋಟಿಸ್

7

ರಾಮನಗರ: ಡಿಕೆಶಿ ಕುಟುಂಬಕ್ಕೆ ಐ.ಟಿ. ಇಲಾಖೆ ನೋಟಿಸ್

Published:
Updated:

ರಾಮನಗರ: ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಆದಾಯ ತೆರಿಗೆ ಇಲಾಖೆಯು ಸಚಿವ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ವಿಚಾರಣೆಗೆ ಗೌರಮ್ಮ ಅವರು ತೆರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿಯಾಗಿದೆ ಎನ್ನಲಾಗಿದೆ. ಅಧಿಕಾರಿಗಳು ನೋಟಿಸ್ ಹಿಡಿದು ಬಂದ ಸಂದರ್ಭದಲ್ಲಿ ಗೌರಮ್ಮ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯ ತಮ್ಮ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅಧಿಕಾರಿಗಳು ಅವರ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ.

ಇವನ್ನೂ ಓದಿ...

* ‘ಇಡಿ’ಯಿಂದ ನೋಟಿಸ್‌ ಬಂದಿಲ್ಲ–ಕಾನೂನಿನ ಹೋರಾಟಕ್ಕೆ ಹೆದರಲ್ಲ: ಡಿ.ಕೆ.ಸುರೇಶ್

ನಾನು ಹೇಡಿಯಲ್ಲ; ಹೆದರಿ ಓಡಿಹೋಗುವುದಿಲ್ಲ –ಡಿ.ಕೆ. ಶಿವಕುಮಾರ್‌

ಕೇಂದ್ರ ತನಿಖಾ ಸಂಸ್ಥೆಯೊಂದರಿಂದ ನೋಟಿಸ್ ಬಂದಿದೆ: ಡಿ.ಕೆ.ಶಿವಕುಮಾರ್

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !